ಹತ್ತಾರು ಮಂದಿ ಪಾಶಾತ್ಯ ವಿದ್ವಾಂಸರು ಭಾಗವದ್ಗೀತಾದಿ ಕೃಷ್ಣ ಬೋಧನೆಯಲ್ಲಿ ವಿಶ್ವಾಸವುಳ್ಳವರಾಗಿದ್ದರೂ ಕೃಷ್ಣ ಚರಿತ್ರೆಯ ವಿಷಯದಲ್ಲಿ ಮಾತ್ರ ನಿರ್ಣಯಕ್ಕೆ ಬರಲಾರದವರಾಗಿದ್ದಾರೆ. ಭಾರತಿಯ ವಿದ್ವಾಂಸರೂ ಹತ್ತಾರು ಮಂದಿ ಹೀಗೆ ಕೃಷ್ಣಚಾರಿತ್ರದ ವಿಷಯದಲ್ಲಿ ಒಂದು ಸಮಂಜಸವಾದ ಸಿದ್ದಾಂತವನ್ನು ಕಾಣದವರಾಗಿದ್ದಾರೆ… ಅಂಥವರು ಕೇಳುವ ಪ್ರಶ್ನೆಗಳನ್ನು ನಾನು ಲಕ್ಷ್ಯದಲ್ಲಿರಿಸಿಕೊಂಡು ಅವಕ್ಕೆ ಉತ್ತರವೇನಿರಬಹುದೆಂದು ಇಲ್ಲಿ ವಿಚಾರ ನಡಸುವ ಸಾಹಸ ಮಾಡಿದ್ದೇನೆ.
-ಲೇಖಕರ ಮಾತುಗಳಿಂದ

ಶ್ರೀ ಕೃಷ್ಣ ಪರೀಕ್ಷಣಂ
Sale!
ಶ್ರೀ ಕೃಷ್ಣ ಪರೀಕ್ಷಣಂ
$2.18 $1.96
ಶ್ರೀರಾಮಕಥೆ-ಶ್ರೀಕೃಷ್ಣ ಕಥೆಗಳಲ್ಲಿಯ ಕೆಲಕೆಲವು ಪ್ರಕರಣಗಳ ಸೂಕ್ಷ್ಮ ಪರಿಶೀಲನೆಯ ಜೀವನ ತತ್ತ್ವವಿಚಾರಗಳಿಗೆ ಪ್ರಯೋಜಕವಾದೀತೆಂದು ನನಗೆ ಬಹುಕಾಲದಿಂದಲೂ ಅನ್ನಿಸಿದೆ. ಶ್ರೀರಾಮವೃತ್ತಾಂತದಲ್ಲಿ ನನಗೆ ತೋರಿಬಂದ ತತ್ತ್ವಗಳನ್ನೂ, ಭಾವನೆಗಳನ್ನೂ, ‘ಶ್ರೀ ರಾಮ ಪರೀಕ್ಷಣಂ’ ಎಂಬ ಹೆಸರಿನಿಂದ ಯಥಾಶಕ್ತಿ ನಿರೂಪಿಸಿದ್ದಾಗಿದೆ. ಈಚೆಗೆ ನಾಲ್ಕೈದು ವರ್ಷಗಳಿಂದ… ನನ್ನ ಮನಸ್ಸು ಶ್ರೀಕೃಷ್ಣ ಪ್ರಕರಣಗಳನ್ನು ಚಿಂತಿಸುವುದಾಯಿತು. ಆ ಚಿಂತನೆ -ಮನನಗಳ ಫಲಿತಾಂಶ ಈ ಸಣ್ಣ ರಚನೆ.
-ಲೇಖಕರ ‘ಅರಿಕೆ’ಯಿಂದ
- Book Format: Printbook
- Category: spiritual
- Language: Kannada
- Publisher: Sahitya Prakashana
Only logged in customers who have purchased this product may leave a review.
Reviews
There are no reviews yet.