Only logged in customers who have purchased this product may leave a review.

ಶ್ರೀಮದ್ ಭಗವದ್ ಗೀತಾ ದರ್ಶನ
Sale!
ಶ್ರೀಮದ್ ಭಗವದ್ ಗೀತಾ ದರ್ಶನ
$2.04 $1.84
ಶ್ರೀಮದ್ ಭಗವದ್ ಗೀತಾ ದರ್ಶನ:
ಸರ್ವೋಪನಿಷದೋ ಗಾವೋ
ದೊಗ್ಧಾ ಗೋಪಾಲನಂದನಃ |
ಪಾಥೋ ವತ್ಸಃ ಸುಧೀಭೋಕ್ತಾ
ದುಗ್ಧಂ ಗೀತಾಮೃತಂ ಮಹತ್ ||
ಸರ್ವೋಪನಿಷತ್ತುಗಳು ಗೋವುಗಳು. ಗೋವುಗಳ ಅಮೃತವನ್ನು ಹಿಂಡುವಾತನು ಗೋಪಾಲನಂದನಾದ ಶ್ರೀಕೃಷ್ಣನು. ಅರ್ಜುನನು ಕರುವಾಗಿರುವನು ಗೀತಾಧರ್ಮವನ್ನು ತಿಳಿಯಬೇಕೆಂಬ ಸುಬುದ್ಧಿಯುಳ್ಳವನು ಅಮೃತಪಾನ ಮಾಡತಕ್ಕನಾಗಿರುವನು. ಗೀತೆಯ ಧರ್ಮಬೋದೆಯೇ ಮಹತ್ತಾದ ಅಮೃತವು.
ಅದು ನಿಮಿತ್ತವೆ ಸಕಲಶಾಸ್ರ್ತವ
ಹಮಳದಿಂ ನೆರೆಬಿಟ್ಟು ಕೃಷ್ಣನ
ಸದಮಲದ ಮುಖಕಮಲದಿಂಡೂಯಿಸಿದ ಗೀತೆಯನು ।
ಮುದದಿ ಮನವನು ಪದ್ಮನಾಭನ
ಪಾದಕಮಲದಲಸಿ ನಿಲಿಸಿ ಗೀತೆಯ
ಪದುಳದಿಂ ಪಠಿಸುವದು ಮಂತ್ರವಿದೆಂದನಾ ಮುನಿಪ ।।
- Book Format: Printbook
- Category: spiritual
- Language: Kannada
- Publisher: Sahitya Prakashana
Reviews
There are no reviews yet.