50- ದೃಷ್ಟಾಂತ ನೀತಿ ಕಥೆಗಳು
80.00 72.00 Add to basket
Sale!

50- ದೃಷ್ಟಾಂತ ನೀತಿ ಕಥೆಗಳು

by H.S. Nabhapur

Sold by Sahitya Prakashana

80.00 72.00

50- ದೃಷ್ಟಾಂತ ನೀತಿ ಕಥೆಗಳು:

ನೀತಿ ಬೋಧನೆಯನ್ನು ದೃಷ್ಟಾಂತ ಕಥೆಗಳ ಮೂಲಕ ತಿಳಿಸುವ ಪ್ರಯತ್ನವಿದು. ಕಥೆಗಳು ಮನುಷ್ಯನ ಮನಸ್ಸಿನ ಆಳಕ್ಕೆ ಇಳಿದು ಪರಿವರ್ತನೆಗೆ ಅವಕಾಶ ನೀಡಿ ಸದ್ಗತಿ ಹೊಂದಲು ಸಹಾಯ ಮಾಡುತ್ತವೆ.ಈ ಕಥೆಗಳು ಎಲ್ಲಾ ವರ್ಗದ ಜನರಿಗೆ ತಮ್ಮ ನಿತ್ಯ ಜೀವನದಲ್ಲಿ ಬಿಳಿತು-ಕೆಡುಕು,ನೀತಿ- ಅನೀತಿ ಒಳ್ಳೆಯದು-ಕೆಟ್ಟದ್ದು ನಿರ್ವಹಿಸಲು ಮತ್ತು ಮೌಲ್ಯಗಳನ್ನು ಅರಿಯಲು ತುಂಬ ಮಹತ್ವದ್ದೆನಿಸುತ್ತದೆ.

  • Book Format: Paperback
  • Author: H.S. Nabhapur
  • Category: Stories
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.