ಡಾ. ಡಿ.ವಿ.ಗುರುಪ್ರಸಾದ ಅವರು ಬರೆದ ‘ಸಾವಿನ ಸೆರಗಿನಲ್ಲಿ’ ಪುಸ್ತಕವು ಮರಣದಂಡನೆಗೆ ಈಡಾದ ಕೈದಿಗಳ ಸಂದರ್ಶನದ ಕಥಾರೂಪವಾಗಿದೆ. ಇವು ಸತ್ಯ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ಆತಂಕವಾದಿಗಳ ಅಟ್ಟಹಾಸ ಎಂಬ ಕಥೆಯ ಧ್ವನಿಮುದ್ರಿತ ಪುಸ್ತಕವಾಗಿದೆ.
ಇಲ್ಲಿ ಆತಂಕವಾದಿಗಳ ತಂಡವೊಂದು ರಾಜಕೋಟ್, ನವದೆಹಲಿ, ಕೊಲ್ಕೊತಾ, ಜಾರ್ಖಂಡ್ ಮುಂತಾದೆಡೆ ಸಾರ್ವಜನಿಕ ಕಟ್ಟಡಗಳ ಮೇಲೆ ದಾಳಿ ಮಾಡಿದ, ಅವರಿಗೆ ಶಿಕ್ಷೆಯಾದ ಕಥೆಯಾಗಿದೆ.
ಆತಂಕವಾದಿಗಳ ಅಟ್ಟಹಾಸ
$0.68
ಡಾ. ಡಿ.ವಿ.ಗುರುಪ್ರಸಾದ ಅವರು ಬರೆದ ‘ಸಾವಿನ ಸೆರಗಿನಲ್ಲಿ’ ಪುಸ್ತಕವು ಮರಣದಂಡನೆಗೆ ಈಡಾದ ಕೈದಿಗಳ ಸಂದರ್ಶನದ ಕಥಾರೂಪವಾಗಿದೆ. ಇವು ಸತ್ಯ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ಆತಂಕವಾದಿಗಳ ಅಟ್ಟಹಾಸ ಎಂಬ ಕಥೆಯ ಧ್ವನಿಮುದ್ರಿತ ಪುಸ್ತಕವಾಗಿದೆ.
- Author: D.V. Guruprasad
- Book Format: Audiobook
- Narrator: Teja Muralidhar
- Duration: 61min
Only logged in customers who have purchased this product may leave a review.
Category: Stories
Tags: Atankavadigala attahasa, audiobook, D.V Guruprasad, Dr. D.V. Guruprasad, Manohara Granthamala, Savina Seraginalli
Reviews
There are no reviews yet.