Sale!

ಬಲ್ಲಾಳ ದುರ್ಗದ ಭೀಕರ ಕಮರಿ

$1.48

ಈ ಪುಸ್ತಕವು  ಮಲೆನಾಡಿನ ಭಾಗಗಳಲ್ಲಾದ ಭೂಕುಸಿತ ಹಾಗೂ ಪ್ರವಾಹಗಳ ಅನಾಹುತಕಾರಿ ಚಿತ್ರಣವನ್ನು ಒಳಗೊಂಡಿದೆ.

  • Category: Stories
  • Author: Girimane shyamarao
  • Publisher: Girimane prakashana
  • Language: Kannada
  • Year Published: 2021
  • Book Format: Ebook

ಲೇಖಕ ಗಿರಿಮನೆ ಶಾಮರಾವ್ ಅವರ ಕೃತಿ-ಬಲ್ಲಾಳ ದುರ್ಗದ ಭೀಕರ ಕಮರಿ. ಭಾಗ-11 ಸರಣಿಯಲ್ಲಿ ಮಲೆನಾಡಿನ ರೋಚಕ ಕಥೆಗಳನ್ನು ವಿವರಿಸಲಾಗಿದೆ. ಮಲೆನಾಡಿನ ಪ್ರಕೃತಿ ಹೇಗೆ ವೈವಿಧ್ಯವೋ ಹಾಗೆ ಇಲ್ಲಿಯ ಜನರ ಬದಕು ವೈವಿಧ್ಯಮಯ. ಗಮನಿಸುವ ಕಣ್ಣಿದ್ದರೆ ಇಲ್ಲಿ ನಡೆಯುವ ರೋಚಕ ಘಟನೆಗಳಂತೂ ಬರೆದು ಮುಗಿಯದಷ್ಟು. ಪ್ರತಿ ಘಟನೆಯೂ ಒಂದೊಂದು ಕಥೆ. ಘಟನೆಗಳ ಜೊತೆ ಪ್ರಕೃತಿ ಹಾಗೂ ಬದುಕಿನ ಚಿತ್ರ ನೀಡಲು ಯತ್ನಿಸಿದ್ದಾರೆ. ಮಲೆನಾಡಿನ ಭಾಗಗಳಲ್ಲಾದ ಭೂಕುಸಿತ ಹಾಗೂ ಪ್ರವಾಹಗಳ ಅನಾಹುತಕಾರಿ ಚಿತ್ರಣವೂ ಇದೆ. ವೈವಿಧ್ದತೆ ಇರಲಿ ಎಂಬ ದೃಷ್ಟಿಯಿಂದ ಸಣ್ಣ ಕಥೆಗಳ ಕೃತಿಯನ್ನಾಗಿಸಿದ್ದಾರೆ’ ಎಂದು ಲೇಖಕರು ಸ್ಪಷ್ಟಪಡಿಸಿದ್ದಾರೆ.

 

Reviews

There are no reviews yet.

Only logged in customers who have purchased this product may leave a review.