Only logged in customers who have purchased this product may leave a review.
Sale!
ಜಡಿಮಳೆಯ ರಾತ್ರಿ
$1.63 $1.47
ಜಡಿಮಳೆಯ ರಾತ್ರಿ:
ಸಮಸ್ಯೆಗೆ ಪರಿಹಾರ ಹುಡುಕುವುದು ಬೇರಿ. ಸಮಸ್ಯೆಯಿಂದ ಓಡಿ ಹೋಗುವುದೇ ಬೇರೆ.
ತನ್ನೊಳಗೆ ತಾನು ಪ್ರವಹಿಸಲಾರದವನು, ತನ್ನನ್ನು ತಾನು ತಮಿಸಿಕೊಳ್ಳಲಾರದವನು ಇತರರನ್ನು ಹೇಗೆ ರಮಿಸುತ್ತಾನೆ! ಇತರರೊಳಗೆ ಹೇಗೆ ಪ್ರವಹಿಸುತ್ತಾನೆ? ಸರಳ ಎಂದರೆ ಕೇವಲ ಬೇರೆಯವರೊಳಗೆ ಪ್ರವಹಿಸುವುದು ಮಾತ್ರವಲ್ಲ, ತನ್ನೊಳಗೆ ತನ್ನ ಪ್ರವಹಿಸುತ್ತ ಆ ಸಂತೃಪ್ತಿಯನ್ನು ಅವರಿಗೂ ಅರ್ಥವಾಗುವಂತೆ ಹೇಳುವುದು!
ಬದುಕು ಇಂಡೆಕ್ಸ್ ಇಲ್ಲದ ರಟ್ಟಿನ ಪುಸ್ತಕ. ಎಚ್ಚರಿಕೆಯಿಂದ ಹುಡುಕಿದರೆ ನಮಗೆ ಬೇಕಾದ ಪದಗಳು ಬೇರೆ ಬೇರೆ ಪುಟದಲ್ಲಿ ಸಿಗದೇ ಇರಲಾರವು! ನಾವು ಮಾಡಬೇಕಾಗಿದ್ದು ಅವುಗಳನ್ನು ಸಮನ್ವಯ ಮಾಡಿಕೊಳ್ಳುವುದು ಮಾತ್ರವೇ….
- Book Format: Printbook
- Author: Yandamoori Veerendranath
- Category: Stories
- Language: Kannada
- Publisher: Sahitya Prakashana
Category: Stories
Tags: Fiction, Jadi, Jadimaleya Ratri!, Kathegalu, maleya, paperback, Ratri, sahitya prakashana, Yandamoori Veerendranath
Reviews
There are no reviews yet.