Only logged in customers who have purchased this product may leave a review.
ಜಾನಪದ ಕಥಾ ಸಂಗ್ರಹ
$2.04 $1.84
ಜಾನಪದ ಕಥಾ ಸಂಗ್ರಹ:
ಸುಮಾರು ವರ್ಷಗಳಿಂದ ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಸಣ್ಣ, ದೊಡ್ಡ ಕಥೆಗಳನ್ನು ಓದುತ್ತಾ ಬಂದಿದ್ದೇನೆ. ಓದುತ್ತಿರುವಾಗ ಹಿಂದೆಲ್ಲೋ ಇದನ್ನು ಓದಿದಂತೆ ಭಾಸವಾಗುತ್ತಿತ್ತು; ಹೊಸತೇನೂ ಕಾಣುತ್ತಿರಲಿಲ್ಲ. ಇದಕ್ಕೂ ವಿಭಿನ್ನವಾದ ಕಥೆಗಳನ್ನು ಬರೆಯುಬೇಕು ಅಥವಾ ಸಂಗ್ರಹಿಸಬೇಕೆಂದು ಕೆಲವು ವರ್ಥಗಳಿಂದ ಪ್ರಯತ್ನಪಟ್ಟೆ, ಆಗ ಹಿಂದೆ ನಮ್ಮ ಅಜ್ಜಿ ಹೇಳುತ್ತಿದ್ದ ಕಥೆಗಳು ನೆನಪಾದವು. ಇದೇ ವಿಷಯವನ್ನು ಸ್ನೇಹಿತರೊಡನೆ, ತಂಗಿಯರೊಡನೆ ಮಾತನಾಡಿತ್ತಿದ್ದಾಗ ಅವರೂ ಕಥೆಗಳನ್ನು ಜ್ಞಾಪಿಸಿಕೊಂಡು ಹೇಳಿ ಆನಂದಪಟ್ಟರು. ಜಾನಪದ ಕಥೆಗಳಲ್ಲಿರುವ ಸೊಗಡು ಆಧುನಿಕ ಕಥೆಗಳಲ್ಲಿ ಇರುವ ಸಾಧ್ಯವಿಲ್ಲವೆನಿಸಿತು. ಸುಮಾರು 70 ವರ್ಷಗಳ ಹಿಂದಿಯೇ ಪ್ರಕಟಗೊಂಡ್ದಿದ ಜಾನಪದ ಕಥೆಗಳ ಸಂಕಲನದಲ್ಲಿದ್ದವನ್ನು ಸಂಗ್ರಹಿಸಿ, ತಿದ್ದಿ, ಒಂದು ಆಕಾರ ಕೊಟ್ಟು ಈ ಪುಸ್ತಕವನ್ನು ಬರೆದಿದ್ಧೇನೆ. ಬಹುಶ ಎಲ್ಲಾ ವಯಸ್ಸಿನವರೂ ಇದನ್ನು ಓದಿ ಆನಂದಪಡೆಯಬಹುದು. ಅನೂಚಾನಾಶಕ್ತಿಯು ಜಾಗೃತಗೊಂಡು ಗಜಜೀವನದ ವಿಶೇಷಗಳು, ಅಜ್ಜಿ ತಾತರ ನೆನಪೂ ಮರುಕಳಿಸಬಹುದು.
- Book Format: Printbook
- Author: S.B. Saraswati
- Category: Stories
- Language: Kannada
- Publisher: Sahitya Prakashana
Reviews
There are no reviews yet.