Sale!

ಕಾಡಿನಲ್ಲಿ ಬೆಳದಿಂಗಳು

$0.87

ಈ ಪುಸ್ತಕವು ಸಿ.ಪಿ ರವಿಕುಮಾರ್ ಅವರ ಕಥಾ ಸಂಕಲನವಾಗಿದೆ.

  • Category: Stories
  • Editor: C.P Ravikumar
  • Book Format: Ebook
  • Pages: 160
  • Language: Kannada
  • Year Published: 2021

ಕಾಡಿನಲ್ಲಿ ಬೆಳದಿಂಗಳು

ಶಾಂತಿ ಪ್ರಿಯ ಕೃಷಿವಲ ವಿಯೆ‌ಟ್ನಾಮೀ ಜನರ ಕೈಯಲ್ಲಿ ಬಂದೂಕು, ಫ್ರೆಂಚ್ ಸಾಮ್ರಾಜ್ಯ ಶಾಹಿ ಮಣ್ಣು ಮುಕ್ಕಿತು. ಮಾರಕಾಸ್ತ್ರಗಳು ಮತ್ತೆ ಬಂದುವು ಅಮೆರಿಕದಿಂದ ಬಾಂಬ್ ಗಳು ಸಿಡಿದರೂ ದುಡಿಮೆ ನಿಲ್ಲಲಿಲ್ಲ, ಗಂಡಸರು ಹೆಂಗಸರು ಕಿರಿಯರು ಹಿರಿಯರು ಎಲ್ಲರೂ  ಒಂದಾಗಿ ಹೋರಾಡಿದರು. ಕಡಿದಷ್ಟೂ ಚಿಗುರುವ ಕ್ಷನು ಮರಗಳು ವೈರಿಗೆ  ಅವಮಾನಕಾರಕ ಸೋಲು, ಕೋ‍ಟಿ ಬಾಹುಗಳಿಂದ ಹೊಸ ರಾಷ್ಟ್ರದ ನಿರ್ಮಾಣ. ಕಾಡು ಅಲ್ಲಿ ಚಂದಿರ  ಉದಿಸಿದ್ದಾನೆ. ಇದೆಲ್ಲ ಕಣ್ಣಿಗೆ ಕಟ್ಟುವಂತೆ ಮಾಡುವ ಹನ್ನೊಂದು ವಿಯೆ‍ಟ್ನಾಮೀ ಕಥೆಗಳ ಅಪೂರ್ವ ಸಂಕಲನ.

Reviews

There are no reviews yet.

Only logged in customers who have purchased this product may leave a review.