Only logged in customers who have purchased this product may leave a review.
Sale!
ಕಿಶೋರ ಸಂಸ್ಕಾರ
$1.23 $1.10
ಕಿಶೋರ ಸಂಸ್ಕಾರ:
ನಮ್ಮ ಪರಿಸರದಲ್ಲಿ ಕಾಣುವ ಹದಿವಯದ ಮುಕ್ತ ರೀತಿ-ನೀತಿ, ಆಡುವ ಭಾಷೆ, ಸಾರ್ವಜನಿಕ ಸ್ಥಳಗಳಲ್ಲಿ ನಡೆದುಕೊಳ್ಳುವ ರೀತಿ, ಗೆಳೆಯರು ಕೂಡಿದಾಗ ಕಂಡುಬರುವ ಸ್ವಚ್ಚಮದಾತೆ, ಹಾಸ್ಯದ ನಗುವು ಸಂಸ್ಕಾರಹೀನರೆಂದೇ ಭಾಸವಾಗುವುದರ ಜೊತೆಗೆ ನಾವು ಕತ್ತಲೆಯಿಂದ ಬೆಳಕಿನೆಡೆಗೆ ಪಯಣಿಸಬೇಕಾದವರು ಅನಾಗರಿಕತೆಯ ದಾರಿಯನ್ನು ತುಳಿಯುತ್ತಿದ್ದೆವೋ ಎಂದೆನಿಸುತ್ತಿರುವುದು ಹಿರಿಯರ ಆತಂಕ. ಕೆಲವರು ವ್ಯಕ್ತವಾಗಿ ಹೇಳಿಕೊಂಡಿದ್ದರ ಫಲಶ್ರುತಿಯೇ ಈ ಕೃತಿರಚನೆಗೆ ಪ್ರೇರಣೆ. ಹದಿವಯಸ್ಸು ಪರಿವರ್ತನೆಯ ಕಾಲ, ರೂಪ, ಸ್ವರ, ವಿಚಾರಶೀಲತೆ, ಎಲ್ಲವೂ ಬದಲಾಗುವ ಸಮಯ. ಈ ಸಮಯದಲ್ಲಿ ಪಾಲಕರಿಂದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ, ಸಂಸ್ಕಾರ ದೊರೆತರೆ, ಕಿಶೋರರ ಭವಿಷ್ಯದ ಬಾಳು ಬಂಗಾರವಾಗುವದರಲ್ಲಿ ಸಂಶಯವಿಲ್ಲ. ಈ ಅಂಶಗಳನ್ನು ಹೊತ್ತು ವ್ಯಕ್ತಿತ್ವ ವಿಕಸನಕ್ಕೊಂದು ದಾರಿಯಾಗಲಿ ಎಂದು “ಕಿಶೋರ ಸಂಸ್ಕಾರ” ಕುರಿತು ಬರೆಯಬೇಕೆಂದೆನಿಸಿತು.
- Book Format: Printbook
- Author: Krishna G Bhatta Hegade
- Category: Children Stories
- Language: Kannada
- Publisher: Sahitya Prakashana
Category: Stories
Tags: Children Novel, Fiction, Kathegalu, Kishora, Kishora Sanskaara, Krishna G Bhatta Hegade, Makkala Sahitya, paperback, sahitya prakashana, Sanskaara
Reviews
There are no reviews yet.