Only logged in customers who have purchased this product may leave a review.
Sale!
ಕೃಷ್ಣಾವತಾರದಲ್ಲಿ ಉದ್ದವಪಾತ್ರ
$2.04 $1.84
ಕೃಷ್ಣಾವತಾರದಲ್ಲಿ ಉದ್ದವಪಾತ್ರ:
ಭಗವಂತನು ಕೃಷ್ಣಾವತಾರದಲ್ಲಿದ್ದಾಗ ಅವನೊಡನೆ ಬಲರಾಮ ಹುಟ್ಟಿದ. ಅಲ್ಲದೆ ಅದೇ ಸಮಯದಲ್ಲಿ ಇನ್ನೂ ಅನೇಕರು ಹುಟ್ಟಿದ್ದರು. ಅವರಲ್ಲಿ ಕೆಲವರು ದುಷ್ಟರು, ಸಾಧುಗಳು, ಭಕ್ತಿಯಿಂದ ಕೃಷ್ಣನನ್ನು ಆರಾಧಿಸುವವರೂ ಇದ್ದರು. ಮುಖ್ಯವಾಗಿ ನಾವು ಜ್ಞಾಪಿಸಿ ಕೊಳ್ಳುವುದು ವಾಸುದೇವ, ದೇವಕಿ, ಯಶೋದೆ, ಸುಧಾಮ, ಸಾತ್ಯಕಿ, ಕಂಸ, ಜರಾಸಂಧ, ಶಿಶುಪಾಲ… ಇನ್ನೂ ಅನೇಕರನ್ನು. ಆಗಾಗ್ಗೆ ಸಣ್ಣ ಕಥೆಗಳ ರೂಪದಲ್ಲಿ, ನಾಟಕ, ಸಿನಿಮಾ ಮಾಧ್ಯಮಗಳಲ್ಲಿ ಅವರ ವಿಷಯವಾಗಿ ನೋಡುತ್ತೇವೆ, ಓದುತ್ತೇವೆ. ಆದರೆ ಕೃಷ್ಣವತಾರದಲ್ಲಿ ಒಬ್ಬ ವ್ಯಕ್ತಿ ಎಲೆಮರೆಯ ಕಾಯಿಯಂತೆ ಇದ್ದು ಯಾವ ಪ್ರಚಾರಕ್ಕೂ ಸಿಕ್ಕದೆ, ಕೃಷ್ಣನ ಸ್ನಿಹಿತನಾಗಿ, ತಮ್ಮನಾಗಿ, ಮಂತ್ರಿಯಾಗಿ, ಪರಮಭಕ್ತನಾಗಿ, ಅವನ ಸೇವೆ ಮಾಡುತ್ತಾ, ಕೃಷ್ಣನ ಅಂತಿಮಕಾಲದಲ್ಲಿ ಅವನೊಡನೆ ಹೋಗಲಿಚ್ಛಿಸಿದರೂ, ಕೃಷ್ಣನು ಒಪ್ಪದೆ ಅವನಿಗೆ ಕರ್ಮಾ- ಭಕ್ತಿಮಾರ್ಗಗಳ ಸ್ವರೂಪವನ್ನು ವಿವರಿಸಿದನಂತರ ವೈರಾಗ್ಯವನ್ನು ತಾಳಿ ಬದರಿಕಾಶ್ರಮಕ್ಕೆ ಹೋಗುತ್ತಾನೆ. ಆ ವಕ್ತಿಯೇ ಉದ್ದವ.
- Book Format: Printbook
- Author: S.B. Saraswati
- Category: Stories
- Language: Kannada
- Publisher: Sahitya Prakashana
Reviews
There are no reviews yet.