Only logged in customers who have purchased this product may leave a review.

ಗಂಗೆಯ ಶಿಖರಗಲ್ಲಿ
Sale!
ಗಂಗೆಯ ಶಿಖರಗಲ್ಲಿ
$0.48 $0.44
ಗಂಗೆಯ ಶಿಖರಗಲ್ಲಿ:
ಪುಣ್ಯ ಸಂಪಾದನಾರ್ಥಿಯಾದ ಯಾತ್ರಿಕರೂ ಅಲ್ಲದೆ,ಕೇವಲ ಸೌಂದರ್ಯನ್ವೇಷಿಯಾದ ಪ್ರವಾಸಿಯೂ ಅಲ್ಲದ ಒಂದು ನಿಲುವಿನಲ್ಲಿ, ಹಿಮಾಲಯದ ನಾಲ್ಕು ಧಾಮಗಳ ದಾರಿಯಲ್ಲಿ ಲೇಖಕರು ಪಡೆದ ಅನುಭವವಗಳ, ತೋರಿದ ಪ್ರತಿಕ್ರಿಯೆಗಳ ಒಂದು ವಿಶಿಷ್ಟವಾದ ಪ್ರವಾಸದ ಕಥನ ‘ಗಂಗೆಯ ಶಿಖರಗಳಲ್ಲಿ’. ಸ್ವತಃ ಕವಿಯೂ, ವಿಮರ್ಶಕರೂ ಆಗಿರುವ ಶಿವರುದ್ರಪನವಿರ ಈ ಪ್ರವಾಸ ಕಥನ ಕಾವ್ಯದ ರಮ್ಯತೆಯನ್ನೂ ವಿಮರ್ಶಕನ ಚಿಂಥಣಿಯನ್ನೂ ಏಕಕಾಲಕ್ಕೆ ಒಳಗೊಳ್ಳುವ ಸ್ವರೂಪದ್ದಾಗಿದೆ.
- Book Format: Paperback
- Category: Travelogue
- Language: Kannada
- Publisher: Sahitya Prakashana
Reviews
There are no reviews yet.