Need help? Call +91 9535015489

📖 Print books shipping available only in India. ✈ Flat rate shipping

ಥಟ್ ಅಂತ ಹೇಳಿ – ಅಂತಿಮ ಹಣಾಹಣಿ – ಅನಿವಾಸಿ ಬಳಗ, ಯು ಕೆ.

ಥಟ್ ಅಂತ ಹೇಳಿ – “ಅಂತಿಮ ಹಣಾಹಣಿ” – ಅನಿವಾಸಿ ಬಳಗ, ಯು ಕೆ.
ಮೊದಲ ಮೂರು ಸುತ್ತಿನ ಕಾರ್ಯಕ್ರಮದ ನಂತರ “ಅಂತಿಮ ಹಣಾಹಣಿ” –
ಮೊದಲ ಮೂರು ಸುತ್ತಿನ ವಿಜೇತರೊಂದಿಗೆ…
ನಮ್ಮ ಕಾರ್ಯಕ್ರಮದ ವಿಶೇಷ ಅತಿಥಿ “ಶ್ರೀ. ಮತ್ತೂರು ನಂದಕುಮಾರ” – ಭಾರತೀಯ ವಿದ್ಯಾಭವನ, ಲಂಡನ್ ಅವರು ನಾಲ್ಕನೆಯ ಸ್ಪರ್ಧಿಯಾಗಿ “ಥಟ್ ಅಂತ ಹೇಳಿ” ಕಾರ್ಯಕ್ರಮದಲ್ಲಿ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.