“ಅಜೀಬ ದಾಸತಾ ಹೈ ಯೇ…ಕಹಾ ಶುರು…ಕಹಾ ಖತಂ…” ”ನನಗೆ ಮತ್ತೊಮ್ಮೆ ಹುಟ್ಟಿಬರುವ ಇಚ್ಛೆ ಬಿಲ್ಕುಲ್ ಇಲ್ಲ, ಆದರೆ ಅದು ಅನಿವಾರ್ಯ ಅಂತಾದರೆ ಮತ್ತಾವ ಜನ್ಮದಲ್ಲೂ ನಾನು ಲತಾ ಮಂಗೇಶ್ಕರ್ ಆಗಿ ಅಂತೂ ಹುಟ್ಟ ಬಯಸುವದಿಲ್ಲ, ಅವಳ ಕಷ್ಟಗಳು ಅವಳಿಗೊಬ್ಬಳಿಗೇ ಗೊತ್ತು.” ಇದು ಮುಂದಿನ ಜನ್ಮದಲ್ಲಿ ಏನಾಗ ಬಯಸುತ್ತೀರಿ”-ಎಂಬ ಪ್ರಶ್ನೆಗೆ ಸಂಗೀತದ ದಂತಕತೆ ಎನಿಸಿದ ಲತಾ ಮಂಗೇಶ್ಕರ್ ಅವರು ಕೊಟ್ಟ ಉತ್ತರ. ಯಾರನ್ನು ಇಡೀಭಾರತವಾಸಿಗಳು ತಮ್ಮ ಹೃದಯ ಸಿಂಹಾಸನದಲ್ಲಿಟ್ಟು ಪೂಜಿಸುತ್ತಾರೋ, ಯಾರ ದರ್ಶನಕ್ಕಾಗಿ ಹಗಲು- ರಾತ್ರಿ ಜನ […]
