Your Cart

Need help? Call +91 9535015489

📖 Print books shipping available only in India. ✈ Flat rate shipping

ಭಗವದ್ಗೀತೆಯ ಸಾರಸರ್ವಸ್ವ  ಭಾಗ-೫

ಭಗವದ್ಗೀತೆಯ ಸಾರಸರ್ವಸ್ವ  ಭಾಗ-೫ ಪರಮ ವಾಸ್ತವತೆ– ಅ) ಅದ್ವೈತ– ಭಗವದ್ಗೀತೆಗೆ ಅದ್ವೈತ ಭಾವವೇ ಪರಮ ವಾಸ್ತವತೆ. ದೇಹದ ದೃಷ್ಟಿಯಿಂದ ನಮ್ಮನ್ನು ಗಮನಿಸಿದಾಗ ದೇಹಕ್ಕೆ ಬರುವ ದುಃಖ, ವೇದನೆ, ರೋಗ ಇತ್ಯಾದಿಗಳಿಂದಾಗಿ ಈ ಪ್ರಾಪಂಚಿಕ ಜೀವನ ಬೇಡವೇ ಬೇಡ ಎಂದೆನ್ನಿಸಿಬಿಡುತ್ತದೆ. ಅದೇ ಸುಖ, ಸಂತೋಷ, ಸಂತೃಪ್ತಿ ಇತ್ಯಾದಿ ಅನುಭವಗಳಿದ್ದಾಗ ಈ ಪ್ರಾಪಂಚಿಕ ಜೀವನ ಕೊನೆಗಾಣದೇ ಇರಲಿ ಎಂದೆನ್ನಿಸುತ್ತದೆ. ದೇಹಕ್ಕೆ ಉಂಟಾದುದೆಲ್ಲ ನನಗೇ ಉಂಟಾದದ್ದು ಎಂಬ ಗ್ರಹಿಕೆಯಿಂದಾಗಿ ಹೀಗೆಲ್ಲಾ ಅನ್ನಿಸುತ್ತದೆ, ಅಷ್ಟೇ. ವಾಸ್ತವದಲ್ಲಿ ನಾನು ಈ ದೇಹ ಅಲ್ಲವೇ ಅಲ್ಲ; […]