ಬುದ್ಧನ ಕಂಡೇನೇ… ಸಿಂಗಾಪುರದ ಬುದ್ಧ ದಂತಾವಶೇಷ ಮಂದಿರ ಭೂಮಿಯಲ್ಲಿ ಜನಿಸಿ ಬರುವಾಗ ನಾವೆಲ್ಲಾ ಪಡೆದು ಬರುವ ಆಯುಷ್ಯಾವಧಿಯ ಬಾಲ್ಯ, ಯೌವನ, ವೃದ್ಧಾಪ್ಯಗಳೆಂಬ ಮೂರು ಹಂತಗಳಲ್ಲಿ ನಮಗೆ ಬೇಕಾದುದೇನು? ಒಂದು ನೆಮ್ಮದಿಯ ಬದುಕು, ನೋವಿಲ್ಲದ ಸಾವು ಮತ್ತದರ ನಡುವೆ ಜೀವನಸಾರ್ಥಕ್ಯ… ‘ವಿನಾ ದೈನ್ಯೇನ ಜೀವನಮ್..ಅನಾಯಾಸೇನ ಮರಣಂ’ ಎಂಬ ಮೂಲಪ್ರಾರ್ಥನೆ ಪ್ರಪಂಚದ ಎಷ್ಟು ಜನಕ್ಕೆ ನಿಜಕ್ಕೂ ಫಲಿಸಿದೆ, ಫಲಿಸುತ್ತದೆ ಎಂದು ತಿಳಿಯಲೆತ್ನಿಸಿದರೆ ಬೆಚ್ಚಿ ಬೀಳುವ ಸ್ಥಿತಿ! ಇದೇ ಇಂದು ನಮ್ಮ ಪ್ರಪಂಚದ ಹಣೆಬರಹದ ಚಿತ್ರಣವನ್ನು ಕೊಡುತ್ತಿದೆ. ಹೌದು, ಜಗತ್ತಿನ ಜನತೆ ಶಾಂತಿಗಾಗಿ […]
