Your Cart

Need help? Call +91 9535015489

📖 Print books shipping available only in India. ✈ Flat rate shipping

ಚೈಲ್ಡ್ ಇಸ್ ದ ಫಾಧರ್ ಆಫ್ ಮ್ಯಾನ್

Child is the father of man ಹೀಗೋಂದು ಊರು ಅಲ್ಲಿಯ ಮಕ್ಕಳಿಗೆ ಇಡೀ ಊರೇ ಆಟದ ಬೈಲು.. ವೇಳೆ ಸಿಕ್ಕಾಗಲೆಲ್ಲ ಗುಂಪು ಗುಂಪಾಗಿ ಆಡಿ ಆನಂದಿಸುವದು ಅವರ ದಿನಚರಿ… ಅಂಥದೇ ಒಂದು ಸಂಜೆ ಮಕ್ಕಳೆಲ್ಲ ಬಯಲಿನಲ್ಲಿ ಸೇರಿ ಆಡುವ ಸಮಯ ತಾವೇ ತಾವಾಗಿ ತಮ್ಮದೇ ಜಗತ್ತಿನ ಆಟದಲ್ಲಿ ಮಗ್ನರಾದ ವೇಳೆ… ಚಂದದ, ಬಣ್ಣಬಣ್ಣದ, ಹಕ್ಕಿಯೊಂದು ತನ್ನ ವಿಶಾಲ ರೆಕ್ಕೆಗಳನ್ನು ಆದಷ್ಟೂ ಅಗಲವಾಗಿ ಚಾಚಿ ಹಾರಾಡುತ್ತಾ ಬಾನಿನಲ್ಲಿ ಕಾಣಿಸಿಕೊಂಡಿತು. ಅದರ ರೂಪ, ಹಾರಾಟ, ಎಷ್ಟುಮೋಹಕವಾಗಿತ್ತೆಂದರೆ ಹುಡುಗರೆಲ್ಲ ಕ್ಷಣಾರ್ಧದಲ್ಲಿ […]