ಮೂರು ಮೊಳದ ತಲೆಯ ರಾಮು ಆರು ಅಡಿ ಉದ್ದದ, ಉದ್ದಕ್ಕೆ ತಕ್ಕ ದಪ್ಪನಾದ ಮೂಗಿನ ಮೇಲೆ ಕನ್ನಡಕವೇರಿಸಿದ, ತಲೆಯ ಆಕಾರ ದೇಹಾಕೃತಿಗೆ ಹೊಂದದ, ಸಡಿಲಾದ ಪ್ಯಾಂಟು ಶಟ೯ ಇನ್ ಶಟ೯ ಮಾಡಿದ ಮೂವತ್ತರ ಆಸುಪಾಸಿನ ಹುಡುಗ ನನ್ನೆಡೆಗೆ ನೋಡಿ, ಕಿಸಕ್ಕನೆ ನಕ್ಕರೆ ನನಗೆ ಹೇಗಾಗಿರಬೇಡ? ಮೋದಲೇ ಹೆಣ್ಣು ಹೆಂಗಸು. ಗುತು೯ ಪರಿಚಯವಿಲ್ಲದ ಯಾವುದೋ ಗಂಡು ನನ್ನೆಡೆಗೆ ದಿಟ್ಟಿಸಿದರೆ ಏನಾಗಿರಬಾರದು ನನ್ನ ಅವಸ್ಥೆ . ನಕ್ಕಿದ್ದಷ್ಟೇ ಅಲ್ಲ, ದಿಟ್ಟಿಸಿದ್ಧೂ ಆಷ್ಟೇ ಅಲ್ಲ, ನನ್ನ ಪಕ್ಕದಲ್ಲೇ ಬಂದು ನಿಲ್ಲಬೇಕೇ? ನನಗಾದರೋ […]
