ಫೇಸ್ ಬುಕ್ ,,, ಒಂದು ಜಿಜ್ಞಾಸೆ…. ನಾನು ಫೇಸ್ ಬುಕ್ಕಿಗೆ ಬಂದು ಐದು ವರ್ಷಗಳು ಮುಗಿದವು. ಅದನ್ನು ಸೇರಿಕೊಂಡಾಗ ನನಗೆ ನನ್ನದೇ ಆದ ನಿರೀಕ್ಷೆಗಳೇನೂ ಇರಲಿಲ್ಲ. ನನ್ನೊಂದು ಅದರ ಬಗ್ಗೆ ಪುಟ್ಟ ಕುತೂಹಲ, ಮಕ್ಕಳ ಸಹಾಯ ಒತ್ತಾಯದಿಂದ ಅದರ ಸುಳಿಯೊಳಗೆ ಬಂದೆ. Technological knowledge ನಲ್ಲಿ ನಾನು ಒಂದು ದೊಡ್ಡ ಶೂನ್ಯ. ಬೇಕಾದುದನ್ನು ಅವರಿವರಿಂದ, ಆಗಾಗ ಅಷ್ಟಿಷ್ಟು ಕಲಿತು ಒಂದೊಂದೇ ಮೆಟ್ಟಿಲು ಹತ್ತುತ್ತ ಇಲ್ಲಿಗೆ ಬಂದಿದ್ದೇನೆ. ಇದರಲ್ಲಿಯೇ ಹೆಚ್ಚು ತೊಡಗಿಕೊಳ್ಳು ವಿಚಾರವೇನೂ ನನಗಿಲ್ಲ. ಬೆಂಗಳೂರಿನಂಥ ಮಹಾನಗರದಲ್ಲಿ […]
