God is in the heaven and all is right with the world ಅವಳ ಹೆಸರು ಕವಿತಾ… ಬೀದರ ಜಿಲ್ಲೆಯ ರಾಜಗೀರ ಹಳ್ಳಿಯವಳು. ಶಾಲೆಯ ಮೆಟ್ಟಿಲು ಏರಿಲ್ಲ. ಹಿರಿಮಗಳ ಸಹಾಯದಿಂದ ತನ್ನ ಹೆಸರು ಬರೆಯಲು ಮಾತ್ರ ಕಲಿದ್ದಾಳೆ. But she is a university by herself. ‘ಸುಶಿಕ್ಷಿತರೆಲ್ಲ ಸುಸಂಸ್ಕೃತರಲ್ಲ” ಎಂಬುದಾಗಿ ಮಾತೊಂದಿದೆ. ಅದನ್ನೇ ಇನ್ನೊಂದು ರೀತಿಯಲ್ಲೂ ಹೇಳಬಹುದು. “ಅಶಿಕ್ಷಿತರೆಲ್ಲ ಅನಾಗರಿಕರಲ್ಲ” ಇದು ಈ ಐದು ವರ್ಷಗಳ ಲ್ಲಿ ನಾನು ಕವಿತಾಳಿಂದ ಕಲಿತ ಪಾಠ. […]
