Your Cart

Need help? Call +91 9535015489

📖 Print books shipping available only in India. ✈ Flat rate shipping

ಹೀಗೊಂದು ಹಗಲು

ಹೀಗೊಂದು ಹಗಲು ( day light)… ” ಈ ಕೋವಿಡ್ ಸಮಯದಲ್ಲಿ ಅನೇಕ ಬಂಧು-ಬಳಗದವರನ್ನೋ, ಆತ್ಮೀಯರನ್ನೋ, ದೂರದ ಸಂಬಂಧಿಗಳನ್ನೋ, ಸ್ನೇಹಿತರನ್ನೋ ಕಳೆದು ಕೊಂಡಿರುತ್ತೀರಿ. ಆಗ ನಿಮ್ಮ ಬದುಕು ಹೇಗಿರುತ್ತದೆ? ನೀವು ನಿಮ್ಮನ್ನು ಹೇಗೆ ಸಂಭಾಳಿಸುತ್ತೀರಿ? ” ಅಂತೆಲ್ಲಾ ಪರಿಚಯಸ್ಥರು ಕೇಳುತ್ತಲೇ ಇರುತ್ತಾರೆ. ತಕ್ಷಣಕ್ಕೆ ಏನು ಉತ್ತರಿಸಬೇಕೆಂದು ನನಗೆ ತೋಚುವುದಿಲ್ಲ. ನಮ್ಮ ದುಃಖ ಆ ದಿನಕ್ಕೆ, ಆ ಕ್ಷಣಕ್ಕೆ ಹೇಗಿರಬೇಕೋ ಹಾಗಿರುತ್ತದೆ ಅಷ್ಟೇ. ನಿನ್ನೆ ತುಂಬಾ ಖಿನ್ನಳಾಗಿದ್ದೆ, ಈ ದಿನ ಕೊಂಚ ಪರವಾಗಿಲ್ಲ, ನಾಳೆ ಹೇಗಿರುತ್ತದೋ ನನಗೇ ಗೊತ್ತಿಲ್ಲ […]