ಜಯ ಹೇ ಕರ್ನಾಟಕ ಮಾತೆ.. ನಮ್ಮ ಭಾರತವು ಅನೇಕ ಭಾಷೆಗಳ ತವರು. ಆದರೂ ಸಂವಿಧಾನದ ೩೪೩ ನೇಯ ಕಲಮಿನ ಪ್ರಕಾರ ದೇಶದ ಅಧಿಕೃತ ಭಾಷೆ ಎಂದರೆ ಸರಕಾರದ ಹಾಗೂ ದಿನನಿತ್ಯದ ವ್ಯವಹಾರಗಳಲ್ಲಿ ಉಪಯೋಗಿಸುವ ಹಾಗೂ ಕಾನೂನಾತ್ಮಕ ವಿಷಯಗಳಲ್ಲಿ ಬಳಸುವ ಭಾಷೆಗಳು ಹಿಂದಿಯ ಜೊತೆಗೆ ೨೨ ಭಾಷೆಗಳು ಈ ವಿಭಾಗದಲ್ಲಿ ಬರುತ್ತವೆ. ಅವುಗಳಲ್ಲಿ ನಮ್ಮ ಕನ್ನಡವೂ ಒಂದು. ನಮ್ಮ ಕನ್ನಡವು ದ್ರಾವಿಡ ಭಾಷಾ ಬಳಗಕ್ಕೆ ಸೇರಿದುದಾಗಿದೆ. ದ್ರಾವಿಡ ಭಾಷೆಗಳಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂಗಳು ಬರುತ್ತವೆ. ಇವುಗಳಲ್ಲಿ […]
