“ನಾಕುತಂತಿ” ಕವನ ಸಂಕಲನ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ದ. ರಾ. ಬೇಂದ್ರೆ ಅವರ ನೆನಪುಗಳನ್ನು ಏಕಪಾತ್ರಾಭಿನಯ ಮೂಲಕ ಶ್ರೀ ಅನಂತ ದೇಶಪಾಂಡೆ ಅವರಿಂದ ಹಾಗೂ ದ. ರಾ. ಬೇಂದ್ರೆ ಅವರು ರಚಿಸಿದ ಹಾಡುಗಳು ಕುಮಾರಿ. ಶ್ರೀಪ್ರಿಯಾ ಅಗ್ನಿಹೋತ್ರಿ ಅವರಿಂದ ಮೂಡಿಬರಲಿರುವ ನೇರಪ್ರಸಾರದ ಕಾರ್ಯಕ್ರಮವನ್ನು ನಮ್ಮ ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.
