ಕಡಲೂ ನಿನ್ನದೇ.. ಹಡಗೂ ನಿನ್ನದೇ… ಮುಳುಗದಿರಲಿ ಬದುಕು ಬಹಳ ದಿನಗಳಿಂದ ಏನೂ ಬರೆದಿಲ್ಲ ಬರೆಯಲು ಮನಸ್ಸಾಗುತ್ತಿಲ್ಲ. fb ತೆಗೆದರೆ ಸಾಕು ಮನ ಕಲಕುವ ಸುದ್ದಿಗಳು, ದೃಶ್ಯಗಳು… ಸಿದ್ಧಾರ್ಥ ಅವರ ನಿಧನದಿಂದಾದ ಕೆಟ್ಟ ಮೂಡು ಸರಿಹೋಯಿತು ಅನ್ನುವದರಲ್ಲಿ ಸುಷ್ಮಾ ಸ್ವಾರಾಜ ಅವರ ನಿಧನ. ಈ ಸುದ್ಧಿಯ ಹಿಂದೆಯೇ ಮಹಾ ಪ್ರಳಯದ ಭೀಕರತೆ. ಅದಕ್ಕೆ ಶಕ್ತಿಮೀರಿ ಸಹಾಯಕ್ಕಾಗಿ ಪ್ರಯತ್ನಿಸುತ್ತಿರುವ ಧಾರವಾಡ ಬಾಂಡ್ಸಗಳಂಥ ಹಾಗೂ ಇನ್ನಿತರ ಯುವ ಪಡೆಗಳ ನಿರಂತರ ಪ್ರಯತ್ನಗಳು ಹತಾಶ ಮನಸ್ಸುಗಳಿಗೆ ಮನಸ್ಸಿಗೆ ಧೈರ್ಯ, ಒಂದಿಷ್ಟು ಭರವಸೆಗಳನ್ನು ಕೊಡುತ್ತಿದ್ದಂತೆಯೇ ಅದಕ್ಕೆ […]
