Need help? Call +91 9535015489

📖 Print books shipping available only in India. ✈ Flat rate shipping

ಕಾದಂಬರಿ “ತೇಜೋ ತುಂಗಭದ್ರಾ”

ಕಾದಂಬರಿ “ತೇಜೋ ತುಂಗಭದ್ರಾ”
ಮಾತನಾಡುವವರು: ಡಾ. ನಾ ಸೋಮೇಶ್ವರ
ದಿನಾಂಕ: ೨೯ ನವೆಂಬರ್ ೨೦೨೦ 29 November 2020
ಸಮಯ: ಭಾರತೀಯ ಸಮಯ ಸಾಯಂಕಾಲ ೬.೦೦ ಗಂಟೆಗೆ 6PM IST
ಯು ಕೆ ಸಮಯ ಮಧ್ಯಾಹ್ನ ೧೨.೩೦ ಗಂಟೆಗೆ 12.30 PM GMT

ಮರೆಯಲಾಗದ ಸಾಹಿತ್ಯದ ವ್ಯಕ್ತಿತ್ವ – ಹುಯಿಲಗೋಳ ನಾರಾಯಣರಾವ್

ಹುಯಿಲಗೋಳ ನಾರಾಯಣರಾವ್ ಎಂದ ಕೂಡಲೇ ನೆನಪಾಗುವುದು “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಕನ್ನಡ ನಾಡಗೀತೆ. ಸ್ವಾತಂತ್ರ ಹೋರಾಟಗಾರರು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದ ವ್ಯಕ್ತಿತ್ವ ಇವರದು,
“ಮರೆಯಲಾಗದ ಸಾಹಿತ್ಯದ ವ್ಯಕ್ತಿತ್ವ” ಈ ಸರಣಿಯ ನೇರ ಪ್ರಸಾರದಲ್ಲಿ “ಹುಯಿಲಗೋಳ ನಾರಾಯಣರಾವ್” ಅವರ ಕುರಿತು ಶ್ರೀ. ಹರ್ಷ ಡಂಬಲ್ ಅವರು ಮಾತನಾಡುತ್ತಾರೆ.

‘ಮಧ್ಯಘಟ್ಟ ‘ ಕಾದಂಬರಿ – ಸಾಹಿತ್ಯ ಪ್ರಕಾಶನದ ಪುಸ್ತಕ ಲೋಕಾರ್ಪಣೆ

ಕಾರ್ಯಕ್ರಮ : ‘ಮಧ್ಯಘಟ್ಟ ‘ ಕಾದಂಬರಿ – ಸಾಹಿತ್ಯ ಪ್ರಕಾಶನದ ಪುಸ್ತಕ ಲೋಕಾರ್ಪಣೆ
ದಿನಾಂಕ : ೦೫. ೦೮. ೨೦೨೦ ರಂದು
ಸಮಯ : ಮಧ್ಯಾಹ್ನ ೧೨:೦೦ ಗಂಟೆಗೆ

ಹೆಸರಾಂತ ಬರಹಗಾರ , ಪರಿಸರ -ಕೃಷಿ ಚಿಂತಕ ಶ್ರೀ. ಶಿವಾನಂದ ಕಳವೆ ಅವರದೊಂದು ತುಂಬಾ ಹೊಸಬಗೆಯ ಕಾದಂಬರಿ ‘ಮಧ್ಯಘಟ್ಟ’ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.