ಕೆಲವಮ್ಮೆ ‘ಹೊಳೆಯದಿರುವದೂ’ ಚಿನ್ನವೇ… ನಾವು ಈ ಮನೆಗೆ ಬಂದು ಮೂರು ವರ್ಷಗಳಾಗಿದೆ… ಗಡಿಬಿಡಿಯಲ್ಲಿ shift ಆದ ಕಾರಣ ಬಾಕಿ ಇದ್ದ ಕೆಲ ಚಿಕ್ಕ ಪುಟ್ಟ ಕೆಲಸಗಳಾಗಬೇಕಿತ್ತು. Association ನವರು ಒಬ್ಬನನ್ನು ಕರೆತಂದು ಇವನು ನಿಮ್ಮಲ್ಲ ಕೆಲಸ ಮಾಡುತ್ತಾನೆ ಎಂದು ಪರಿಚಯಿಸಿ ಹೊರಟು ಹೋದರು… ಅವನನ್ನು ನೋಡಿದಾಗ ನನಗೆ ತಟ್ಟನೇ ರವೀಂದ್ರನಾಥ ಟಾಗೋರರ ಕಕಾಬೂಲಿವಾಲಾ ನೆನಪಾದ …. ದೊಡ್ಡ ಆಕಾರ, ಸಡಿಲು ಬಟ್ಟೆ, ಮುಖ ಕಾಣದಷ್ಟು ಗಡ್ಡ, ಮೀಸೆ… ಸುಣ್ಣ ಬಣ್ಣದ ಕೆಲಸವಾದ್ದರಿಂದ ಆಗಲೇ ಸಾಕಷ್ಟು ಬಣ್ಣ ಬಣ್ಣಗಳಿಂದ […]
