Need help? Call +91 9535015489

📖 Print books shipping available only in India. ✈ Flat rate shipping

ಗಾಡ್ ಇಸ್ ಇನ್ ದ ಹೇವನ್ ಆ್ಯಂಡ್ ಆಲ್ ಇಸ್ ರೈಟ್ ವಿಥ್ ದ ವಲ್ಡ್

God is in the heaven and all is right with the world ಅವಳ ಹೆಸರು ಕವಿತಾ… ಬೀದರ ಜಿಲ್ಲೆಯ ರಾಜಗೀರ ಹಳ್ಳಿಯವಳು. ಶಾಲೆಯ ಮೆಟ್ಟಿಲು ಏರಿಲ್ಲ. ಹಿರಿಮಗಳ ಸಹಾಯದಿಂದ ತನ್ನ ಹೆಸರು ಬರೆಯಲು ಮಾತ್ರ ಕಲಿದ್ದಾಳೆ.  But […]

ರೋನೇ ಕೋ ಏಕ ಕಂಧಾ ಚಾಹಿಯೇ

ರೋನೇ ಕೋ ಏಕ ಕಂಧಾ ಚಾಹಿಯೇ… ನಿನ್ನೆ ಸಾಯಂಕಾಲ ಏಳು ಗಂಟೆ. ಕರೆ ಗಂಟೆ ಬಾರಿಸಿತು… ಎದ್ದು ಹೋಗಿ ಬಾಗಿಲು ತೆರೆದಾಗ ನಮ್ಮದೇ ಕಾಲನಿಯ ಸವಿತಾ. “ಬನ್ನಿ ಒಳಗಡೆ ಎಂದೆ”. “ನೀವೇ ಬನ್ನಿ ಆಂಟಿ.  club house  ನಲ್ಲಿ ಕೂತು ಮಾತಾಡೋಣ” […]

ನಂಬುವದೋ…. ಬಿಡುವದೋ…ನೀವೇ ಹೇಳಿ…

ನಂಬುವದೋ…. ಬಿಡುವದೋ…ನೀವೇ ಹೇಳಿ… ನಮ್ಮ ಕಡೆಗೆ ಕೆಲವು ನಂಬಿಕೆಗಳಿವೆ. ಅವು ಮೂಢ ನಂಬಿಕೆಗಳೇ ಅಲ್ಲವೇ ಎಂಬುದನ್ನು ಬಲ್ಲವರು ಹೇಳಬೇಕು.’ಮೂಢ’ ಶಬ್ಧ ನಮ್ಮ ಶಬ್ಧಕೋಶಗಳೊಳಗೆ ಸೇರುವಷ್ಟರಲ್ಲೇ ನಮ್ಮ ನಂಬುಗೆಗಳು ಗಟ್ಟಿಗೊಂಡಿದ್ದವು. ಅವುಗಳನ್ನು ನಂಬಿ ಅನಾಹುತಗಳೇನೂ ಆಗಿರಲಿಲ್ಲ. ಅಂದ ಮೇಲೆ ಬದಲಿಸಬೇಕೆಂಬ ಭಾವನೆ, ಒತ್ತಾಯ […]

ವೊ ದಿನ್ ಭೀ ಕ್ಯಾ ದಿನ್ ಥೆ

ವೊ ದಿನ್ ಭೀ ಕ್ಯಾ ದಿನ್ ಥೆ.. “ ನಾ ಇನ್ನ ಯಾವದೇ ಧಾರ್ಮಿಕ ಕಾರ್ಯ ಕ್ರಮ ಮಾಡಸ್ಲಿಕ್ಕೆ ಹೋಗಬಾರದಂತ ಮಾಡೇನಿ…. ಜನರೊಳಗ ಈಗ ಮೊದಲಿನ ಶೃದ್ಧಾ ಇಲ್ಲ. ಕಾಟಾಚಾರಕ್ಕೆ ಮಾಡಿ ಮುಗಸ್ತಾರ. ಮಾಡಬೇಕು ಅನ್ನೋಕಿಂತ ತೋಸ್ಗೋಬೇಕನ್ನೋದ ಭಾಳ ಇರ್ತದ…. ಧರ್ಮ, […]

ತೋರಾ ಮನ ದರಪನ ಕಹಲಾಯೆ

ತೋರಾ ಮನ ದರಪನ ಕಹಲಾಯೆ… 1970 ರ ದಶಕ…. ಧಾರವಾಡದ ‘ಕರ್ನಾಟಕ ಕಲೋದ್ಧಾರಕ ಸಂಘ’ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಶ್ರೀ ರಂಗರಂಥವರ ಮಾರ್ಗದರ್ಶನದಲ್ಲಿ ಅನೇಕ ಅತಿರಥ- ಮಹಾರಥರು ಅದರ ಸದಸ್ಯರಾಗಿದ್ದರು. ಧಾರವಾಡದ ಒಳ ಹೊರಗೆ ಸತತ ನಾಟಕಪ್ರಯೋಗಗಳಾಗುತ್ತಿದ್ದ ಸಮಯವದು. ಆಗ ಸಂಘದಲ್ಲೊಂದು […]

ಕಳೆದರೆ’ಪುಸ್ತಕ ಸಂಥೆ’ ಯಲ್ಲಿ ಕಳೆದು ಹೋಗಬೇಕು

ಕಳೆದರೆ’ಪುಸ್ತಕ ಸಂಥೆ’ ಯಲ್ಲಿ ಕಳೆದು ಹೋಗಬೇಕು ನಮ್ಮ ತಂದೆ ಪುಸ್ತಕಪ್ರಿಯರು. ದಿನನಿತ್ಯದ ಕೆಲಸ ಮುಗಿಸಿ ಎಷ್ಟೇ ಸಮಯ ಸಿಗಲಿ ಕೈಯಲ್ಲಿ ಪುಸ್ತಕವಿರಲೇ ಬೇಕು. ಮನೆಗೆ ಯಾರೇ ಬರಲಿ ಉಭಯ ಕುಶಲೋಪರಿಗೂ ಮುನ್ನವೇ ಪುಸ್ತಕ ಪ್ರಸ್ತಾಪ… ಯಾವ ಹೊಸ ಪುಸ್ತಕ ಬಂದಿದೆ? ಯಾವುದಾದರೂ […]

We want space

We want space ನಾವು ಈಗಿರುವ ಮನೆಗೆ ಬಂದು ಮೂರು ವರ್ಷ, ಮೂರು ತಿಂಗಳುಗಳು. ಬರುವ ಮೊದಲೇ builders ಮನೆಯ ಹಿತ್ತಲಿನಲ್ಲಿ (ಮನೆಯ ಹಿಂಭಾಗದ ಖಾಲಿ ಜಾಗ) ಎಲ್ಲ ವಿಲ್ಲಾಗಳಲ್ಲಿಯೂ ಕೆಲವೊಂದು ಒಂದೇ ರೀತಿಯ ಗಿಡಗಳನ್ನು ನೆಟ್ಟಾಗಿತ್ತು. ಅವು ಯಾವುವು? ಯಾವ […]

ಕೆಲವಮ್ಮೆ ‘ಹೊಳೆಯದಿರುವದೂ’ ಚಿನ್ನವೇ

ಕೆಲವಮ್ಮೆ ‘ಹೊಳೆಯದಿರುವದೂ’ ಚಿನ್ನವೇ… ನಾವು ಈ ಮನೆಗೆ ಬಂದು ಮೂರು  ವರ್ಷಗಳಾಗಿದೆ… ಗಡಿಬಿಡಿಯಲ್ಲಿ shift   ಆದ ಕಾರಣ ಬಾಕಿ ಇದ್ದ ಕೆಲ ಚಿಕ್ಕ ಪುಟ್ಟ ಕೆಲಸಗಳಾಗಬೇಕಿತ್ತು.   Association  ನವರು  ಒಬ್ಬನನ್ನು  ಕರೆತಂದು ಇವನು ನಿಮ್ಮಲ್ಲ ಕೆಲಸ  ಮಾಡುತ್ತಾನೆ ಎಂದು ಪರಿಚಯಿಸಿ  ಹೊರಟು […]