ಕುಮಾರವ್ಯಾಸ ಹಾಗೂ ಭಗವದ್ಗೀತೆ ಭಾಗ- ೧ ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು ಇದು ನಮ್ಮ ಯುಗದ ಕವಿಯೊಬ್ಬ ಜಗದ ಕವಿಗೆ ಕೊಟ್ಟ ಬಿರುದು! ಇದು ನಮ್ಮ ನಾರಣಪ್ಪನ ಪ್ರತಿಭೆಗೆ ಹಿಡಿದ ಕನ್ನಡಿ.. ಇಂದಿಗೂ ತನ್ನ ಜನಪ್ರಿಯತೆಯನ್ನು ಅಂದಿನOತೆಯೇ ಉಳಿಸಿಕೊಂಡಿರುವ “ಕರ್ಣಾಟಭಾರತಕಥಾಮಂಜರಿ”ಎOಬ ಸುಂದರ ಕೃತಿಯನ್ನು ಜನತೆಗೆ ಇತ್ತಂಥ ಸಾಹಿತ್ಯಶ್ರೇಷ್ಠನೇ ಈ ನಮ್ಮ ಗದುಗಿನ ನಾರಣಪ್ಪ ಎಂದರೆ ನಮ್ಮ ಕುಮಾರವ್ಯಾಸ! ಕನ್ನಡ ಸಾಹಿತ್ಯದ ಎರಡು ಪ್ರತಿಭೆಗಳು ನಮ್ಮ ಸಾಹಿತ್ಯದ ಎರಡು ಪ್ರಮುಖ […]
