Need help? Call +91 9535015489

📖 Print books shipping available only in India. ✈ Flat rate shipping

ಮತ್ತೆ ಮಳೆ ಹುಯ್ಯುತಿದೆ..ಅದೇ ನೆನಪಾಗುತಿದೆ.

#ಮತ್ತೆ_ಮಳೆ_ಹುಯ್ಯುತಿದೆ_ನೆನಪಾಗುತಿದೆ… ಮುಂಬಯಿ ಮಳೆ.. ಆಹಾ..ಅಯ್ಯೋ ಎರಡೂ! **** ಗೋರೆಗಾಂವ್ ನ ನನ್ನಣ್ಣನ ಮನೆಗೆ ಮುಂಜಾನೆಯ ಒಂಬತ್ತಕ್ಕೆಲ್ಲ ಠಾಕೋಠೀಕ್ ಬಂದು ಬೆಲ್ ಒತ್ತುತ್ತಿದ್ದ ಮನೆಗೆಲಸದ ಜಾನಕಿಬಾಯಿ ಇನ್ನೂ ಪತ್ತೆ ಇರಲಿಲ್ಲ. ಹೇಗೆ ಬಂದಾಳು? ಹಿಂದಿನ ಸಂಜೆಯಿಂದಲೇ ಭೋರಿಡಿದು ಮಳೆ ಬಾರಿಸುತ್ತಿತ್ತು ಮುಗಿಲು. ಆದರೂ […]