ಉಪನ್ಯಾಸಮಾಲೆ : ಉಮರನ ಸದ್ವಿಚಾರಗಳು – ಭಾಗ 2
ಉಪನ್ಯಾಸ:
ಸತ್ಯೇಶ್ ಬೆಳ್ಳೂರ್
(ಕವಿಗಳು, ಕತೆಗಾರರು, ಚಿಂತಕರು ಹಾಗೂ ‘ಬಿಸಿನೆಸ್ ಗುರು’ ಎಂದೇ ಚಿರಪರಿಚಿತರು)
ಗಾಯನ:
ವಿದುಷಿ ಶ್ರೀಮತಿ ಆಶಾ ಜಗದೀಶ್
(ಗಾಯಕಿ, ಸಂಯೋಜಕಿ ಹಾಗೂ ಸಂಗೀತ ಶಿಕ್ಷಕಿ. ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರು. ಶ್ರೀ ಕೆಂಪೇಗೌಡ ಪ್ರಶಸ್ತಿ ವಿಜೇತರು)
ಉಮರ್ ಖಯ್ಯಾಮ್ ತನ್ನ ರುಬಾಯ್ಯಾತ್ ಗಳನ್ನು ರಚಿಸಿದ್ದು ಪಾರಸಿಯಲ್ಲಿ,12ನೆಯ ಶತಮಾನದಲ್ಲಿ…
ಅದನ್ನು ಆಂಗ್ಲಕ್ಕೆ ಭಾವಾನುವಾದ ಮಾಡಿದ್ದು Edward FitzGerald,1859ರಲ್ಲಿ…
ಸನ್ಮಾನ್ಯ ಡಿ.ವಿ.ಜಿ ಅವರು ಆಂಗ್ಲದಿಂದ ಕನ್ನಡಕ್ಕೆ ಭಾವಾನುವಾದ ಮಾಡಿದ್ದು 1931ರಲ್ಲಿ – “ಉಮರನ ಒಸಗೆ” ಅವರ ಕೃತಿ.
ಉಮರನ ಕೆಲವೊಂದು ಗಣನೀಯವಾದ ಸದ್ವಿಚಾರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವುದೇ ಈ ಉಪನ್ಯಾಸ ಮಾಲೆಯ ಉದ್ದೇಶ. ಅಧ್ಯಾತ್ಮದ ಹಿನ್ನೆಲೆಯಲ್ಲಿ ಉಮರನ ಹಲವು ಪದ್ಯಗಳು ಆಸಕ್ತರಿಗೆ ಮುದ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.