Need help? Call +91 9535015489

📖 Print books shipping available only in India. ✈ Flat rate shipping

ಕನ್ನಡ ಸಂಸ್ಕೃತ ಸಾಮರಸ್ಯ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ ಡಾ. ಶ್ರೀರಾಮ ಭಟ್ಟ ಅವರ ಸಂಸ್ಕೃತ ಮತ್ತು ಕನ್ನಡ ಭಾಷೆಗಳು ಬೆಳೆದ ಮತ್ತು ಸಾಹಿತ್ಯ ಸಂಪತ್ತನ್ನು ಪಡೆದ ಬಗೆಯ ಕುರಿತು ಒಂದು ಕಿರುನೋಟ ಉಪನ್ಯಾಸ ಕಾರ್ಯಕ್ರಮದ ನೇರಪ್ರಸಾರವನ್ನು ನಮ್ಮ ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.

ಭಾವಾಸಂಗೀತ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ ಶ್ರೀಮತಿ ರೇಖಾ ಹೆಗಡೆ ಅವರ ಭಾವಸಂಗೀತ ಕಾರ್ಯಕ್ರಮದ ನೇರಪ್ರಸಾರವನ್ನು ನಮ್ಮ ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು. ಖ್ಯಾತ ಸಿತಾರಾ ವಾದಕರಾದ ಪಂ. ಶ್ರೀನಿವಾಸ ಜೋಶಿ ಕವನ ಸ್ವರ ಸಂಯೋಜನೆಯಲ್ಲಿ, ಶ್ರೀ ಪ್ರಲ್ಲಾದ ದೇಶಪಾಂಡೆ ತಬಲಾ ಹಾಗೂ ಶ್ರೀ ಬಸು ಹಿರೇಮಠ ಹಾರ್ಮೋನಿಯಂದಲ್ಲಿ ಸಾಥ್ ನೀಡಲಿದ್ದಾರೆ.

ಕನ್ನಡ ರಾಜ್ಯೋತ್ಸವ ವಿಶೇಷ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮ

ಡಾ. ನಾ ಸೋಮೇಶ್ವರ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಕನ್ನಡ ರಾಜ್ಯೋತ್ಸವ ವಿಶೇಷ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮದಲ್ಲಿ ಈ ಬಾರಿ ಪಾಲ್ಗೊಳ್ಳುತ್ತಿರುವ ಸ್ಪರ್ಧಿಗಳು “ಸರ್ಕಾರೇತರ ಸಂಸ್ಥೆಗಳ” (NGO) ಪ್ರತಿನಿಧಿಗಳು.

ಜಿ. ಬಿ. ಜೋಶಿ : ಅಪರೂಪದ ಸೃಜನಶೀಲ ಪ್ರಕಾಶಕ

೨೯ ಜುಲೈ ೨೦೨೦ ಪದ್ಮಶ್ರೀ ಜಿ. ಬಿ. ಜೋಶಿ ಅವರ ೧೧೭ ನೆಯ ಜನ್ಮ ದಿನ, ಅಂದು ನಾವು ವಿವಿಡ್ಲಿಪಿಯ ನೇರ ಪ್ರಸಾರದಲ್ಲಿ ಅವರ ಚಿತ್ರಣ ತರುತ್ತಿದ್ದೇವೆ, ಅದರಲ್ಲಿ ಅವರನ್ನು ಹತ್ತಿರದಿಂದ ಕಂಡ ವಿವಿಧ ವ್ಯಕ್ತಿಗಳು ಅವರ ಬಗ್ಗೆ ಚರ್ಚಿಸಿದ್ದಾರೆ, ಸಾಮಾನ್ಯರಿಗೆ ಗೊತ್ತಿರುವ ಜೊತೆಗೆ ಗೊತ್ತಿರದ ವಿಷಯಗಳೂ ತುಂಬಾ ಇವೆ. ಅವರ ಬಹುಮುಖ ಪ್ರತಿಭೆ ಕೂಡ ನೀವಿಲ್ಲಿ ಕಾಣಬಹುದು.