Your Cart

Need help? Call +91 9535015489

📖 Print books shipping available only in India. ✈ Flat rate shipping

ನಾಡಿಗೇ ಭೂಷಣರಾಗಿದ್ದ ”ಶಿವಣ್ಣ ಕಾಕಾ’ ನಾಡಗೀರ ಮಾಸ್ತರ್

ಸೆಪ್ಟೆಂಬರ್ 5 ಶಿಕ್ಶಕರ ದಿನವೆಂದು ಆಚರಿಸುತ್ತೇವೆ. ಆದರೆ ನಮಗೆ ಪಾಠ ಕಲಿಸಿದ ಮತ್ತು ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಗುರುಗಳನ್ನು ದಿನನಿತ್ಯ ನೆನಸುತ್ತೇವೆ. ಅಂಥ ಪ್ರಾತಃಸ್ಮರಣೀಯರು ನನ್ನ ಗುರುಗಳಾಗಿದ್ದ ನಾಡಗೀರ ಮಾಸ್ತರರು. ದಾಸರೆಂದರೆ ಪುರಂದರ ದಾಸರಯ್ಯ ಎನ್ನುವ ಧಾಟಿಯಲ್ಲಿ ಅವರ ವಿದ್ಯಾರ್ಥಿಗಳಿಗೆ ’ಮಾಸ್ತರ್’ ಅಂದರೆ ಅವರೊಬ್ಬರೇ – ನಾಡಗೀರ್ ಮಾಸ್ತರರು. ಹತ್ತಿರದವರು ’ಶಿವಣ್ಣ ಕಾಕಾ’ ಅಂತ ಕರೆಯುತ್ತಿದ್ದರು. ಸಾಲಿ ಅಂದ್ರ ನಾಡಗೀರ್ ಮಾಸ್ತರರ ಸಾಲಿ (ಉತ್ತರ ಕರ್ನಾಟಕಲ್ಲಿ ಶಾಲೆ) ಅಂತ ಎಲ್ಲೆಡೆ ಪ್ರಸಿದ್ಧವಾದ ಧಾರವಾಡದ ಮಾಳಮಡ್ಡಿಯ ಕೆ ಇ […]