ನನ್ನ ಮೆಚ್ಚಿನ ತ್ರಿ -ವೇಣಿ ಕನ್ನಡ ಸಿನಿಮಾ ಪ್ರಪಂಚದಲ್ಲಿ ಕಲ್ಪನಾ ಎಂಬ ಮಿನುಗುತಾರೆಯನ್ನು ಸೃಷ್ಟಿ ಮಾಡಿದ್ದೇ ಕನ್ನಡ ಸಾಹಿತ್ಯದ ಸಾರಸ್ವತ ಲೋಕದ ಮಿನುಗುತಾರೆ ನಮ್ಮ ತ್ರಿವೇಣಿಯವರು. … ತ್ರಿವೇಣಿಯವರ ಲೇಖನಿಯ ಶಕ್ತಿಯೇ ಮನೋವಿಜ್ಞಾನ… ಅವರ ಶರಪಂಜರದ ಕಾವೇರಿ, ಬೆಕ್ಕಿನ ಕಣ್ಣಿನ ಕುಸುಮಾ… ಒಂದೇ, ಎರಡೇ ಎಲ್ಲದರಲ್ಲೂ ಮನಸ್ಸಿನ ಎಳೆಎಳೆಗಳನ್ನು ನವಿರಾಗಿ ಬಿಡಿಸುವ ನಯವಂತಿಕೆ ಅವರದು. ತ್ರಿವೇಣಿಯವರ ಕಥಾನಾಯಕಿಯರು ನೋವುಂಡವರು… ಜಗದ ರೀತಿಗೆ ವಿರುದ್ಧವಾಗಿ ಹೋರಾಡಿದವರು… ಅವರ ಬೆಳ್ಳಿ ಮೋಡ. ಚಲನಚಿತ್ರವಾದ ಕಾದಂಬರಿ… ಇಲ್ಲಿ ಇಂದಿರಾಳ ಪಾತ್ರಕ್ಕೆ ಜೀವ […]
