ಕನ್ನಡರಿಗಾಗಿ, ಕನ್ನಡದಲ್ಲಿ, ಕನ್ನಡದ ರಸಪ್ರಶ್ನೆ ಕಾರ್ಯಕ್ರಮ… “ಥಟ್ ಅಂತ ಹೇಳಿ”.
ಡಾ. ನಾ ಸೋಮೇಶ್ವರ ಅವರ ನೇತೃತ್ವದಲ್ಲಿ ನಡೆಸುತ್ತಿರುವ ದೀಪಾವಳಿ ವಿಶೇಷ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮ.
ಟಿ ವಿ ಯ ಮಿತಿಯಿಂದ ಜಗತ್ತಿನ ಕನ್ನಡಿಗರಿಗೆ ತಲುಪಿಸಲು ಡಾ. ನಾ ಸೋಮೇಶ್ವರ ಅವರೊಡನೆ ಮೂಕ ಟ್ರಸ್ಟ್ ಸೇರಿಕೊಂಡು ಇದನ್ನು ಅಂತರ್ಜಾಲದ ನೇರ ಪ್ರಸಾರ ಕಾರ್ಯಕ್ರಮದಂತೆ ತರುತ್ತಿದೆ.
