ನಿಜಕ್ಕೂ ಹಾಗೇ ಸುಮ್ಮನೇ….. Bassss! kuchh aise heeee… ನನ್ನ ಪದವಿಗೆ ನಾನು ಆಯ್ದುಕೊಂಡ ವಿಷಯಗಳು ಇಂಗ್ಲಿಷ್ ಹಾಗೂ ಹಿಂದಿ. ಆ ಭಾಷೆಗಳಲ್ಲಿ ಪ್ರಭುತ್ವವಿತ್ತು ಎಂಬ ಕಾರಣಕ್ಕೆ ಖಂಡಿತ ಅಲ್ಲ.. ನೌಕರಿಯ ವಿಚಾರವೇ ನನಗಾಗ ಇರಲಿಲ್ಲ. ಹೀಗಾಗಿ ವಿಜ್ಞಾನದ ಆಯದಕೆಯ ಪ್ರಸ್ತಾಪ ತಲೆಯಲ್ಲಿ ಇರಲಿಲ್ಲ. ಕಲಿತರೆ ಮತ್ತೆರಡು ಭಾಷೆಗಳನ್ನೇ ಕಲಿಯುವದು ಉತ್ತಮ… ಇಂದಿಲ್ಲದಿರೆ ನಾಳೆ, ಎಲ್ಲೋ, ಯಾವಾಗಲೋ, ಯಾವುದೋ ರೀತಿಯಲ್ಲಿ ಉಪಯೋಗ ಬರಬಹುದು ಎಂಬುದು ಅಣ್ಣನ ವಿಚಾರ. ನಾವು ಎಂಟನೇ ವರ್ಗದಲ್ಲಿ ABCD ತೀಡಿದವರು. ಇಂಗ್ಲೀಷ ಗಂಧ […]
