ನ್ಯಾಯ: ಭಾರತೀಯ ತರ್ಕಶಾಸ್ತ್ರಕ್ಕೆ ನ್ಯಾಯದರ್ಶನ ಎಂದು ಹೇಳುತ್ತಾರೆ. ನ್ಯಾಯದ ಅರ್ಥವು ಸಾಮಾನ್ಯ ಜೀವನದಲ್ಲಿ ಕಾನೂನು, ಯೋಗ್ಯ, ಉಚಿತ ಎಂದಾಗುತ್ತದೆ. ನ್ಯಾಯಶಾಸ್ತ್ರವು ಕಾನೂನಿನ ತತ್ವ ಹಾಗೂ ಸಿದ್ಧಾಂತ. ಕಾನೂನು ತಜ್ಞರು ಹೇಳುವಂತೆ ಇದು justice ಇಂಗ್ಲಿಷ್ನಲ್ಲಿ ಜ್ಯೂರಿಸ್ಪ್ರುಡೆನ್ಶಿಯಾ ಎಂಬ ಲ್ಯಾಟಿನ್ ಪದದ ವ್ಯುತ್ಪತ್ತಿ. ಜ್ಯೂರಿಸ್ ಎಂದರೆ ಕಾನೂನು ಅಥವಾ ನಿಯಮ. ಪ್ರುಡೆನ್ಶಿಯಾ ಎಂದರೆ ಜ್ಞಾನ. ಆದರೆ ಇಲ್ಲಿ ನಮ್ಮ ನ್ಯಾಯಶಾಸ್ತ್ರವು ಕವಲೊಡೆಯುತ್ತದೆ. ನ್ಯಾಯದರ್ಶನವು ಸಂಸ್ಕೃತ ಶಬ್ದ. ಇದರ ಅರ್ಥ ವ್ಯುತ್ಪತ್ತಿಯ ಆಧಾರದ ಮೇಲೆ ಮಾರ್ಗದರ್ಶನ ಮಾಡುವ ಎಂದಾಗುತ್ತದೆ. ಇಲ್ಲಿ […]
