Your Cart

Need help? Call +91 9535015489

📖 Print books shipping available only in India. ✈ Flat rate shipping

ಪಂಪನ ಕಾವ್ಯದಲ್ಲಿ ಭಗವದ್ಗೀತೆ ಭಾಗ-೩ 

ಪಂಪನ ಕಾವ್ಯದಲ್ಲಿ ಭಗವದ್ಗೀತೆ ಭಾಗ-೩ ಪಂಪನ ಈ ಪದ್ಯವನ್ನು ಮತ್ತೊಮ್ಮೆ ವಿಶ್ಲೇಷಿಸಿದರೆ, ಅದಿರದೆ ಇದಿರ್ಚಿ ತಳ್ತಿಱಿಯಲ್ ಈ ಮಲೆತು ಒಡ್ಡಿದ ಚಾತುರಂಗಮೆಂಬುದು ನಿನಗೆ ಒಡ್ಡಿ ನಿಂದುದು ಇದನ್ ಓವದೆ ಕೊಲ್ವೊಡೆ ನೀನುಂ ಎನ್ನ ಕಜ್ಜದೊಳ್ ಎಸಗು ಈ ಪದ್ಯದಲ್ಲಿ ಇದಿಷ್ಟೇ ಸಾರವತ್ತಾದ ಭಾಗ. ಉಳಿದದ್ದು ‘ಸೈತ ಅಜಿತನ್ ಆದಿಯ ವೇದರಹಸ್ಯದೊಳ್ ನಿರಂತದ (ಪರಿರ‍್ಯೆಯಿಂ) ನೆಱೆಯೆ ಯೋಜಿಸಿದಂ ಕದನ ತ್ರಿಣೇತ್ರನಂ.’ ಭಗವದ್ಗೀತೆಯನ್ನು ಗಮನವಿರಿಸಿ ಓದಿದವರಿಗೆ ಮತ್ತು ಆ ಬೆಳಕಿನಲ್ಲಿ ಪಂಪನ ಈ ಪದ್ಯವನ್ನು ಕಣ್ಣಿಟ್ಟು ಪರಿಶೀಲಿಸಿದವರಿಗೆ, ಈ ಪದ್ಯದ […]