Need help? Call +91 9535015489

📖 Paperback books shipping available only in India.

✈ Flat rate shipping

ಮಕ್ಕಳ ಬೆಳವಣಿಗೆ ಮತ್ತು ಶಿಕ್ಷಣ

ಧಾರವಾಡದ ಬಾಲಬಳಗ ಶಾಲಾ ಶಿಕ್ಷಕರಿಂದ ಮತ್ತು ಮಕ್ಕಳ ಅಭಿರುಚಿ ಕಾರ್ಯಕ್ರಮ ನೇರಪ್ರಸಾರವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.

ಕವಿಯೊಂದಿಗೆ ಕವಿ

ಕನ್ನಡದ ಪ್ರಸಿದ್ಧ ಕವಿಗಳ ಕವನಗಳ ವಾಚನ ಕಾರ್ಯಕ್ರಮ

ಪಾಲ್ಗೊಳ್ಳುತ್ತಿರುವ ವರು

ಅಶ್ವಿನಿ ಕಾಶಿಕರ ಅಜಿತ ಕಾಶಿಕರ ವಿಜಯ ಇನಾಮದಾರ
ಸುನೀಲ ಅಗಡಿ ಅಂಜಲಿ ಇಟ್ನಾಳ ಉಮಾ ಭಾತಖಂಡೆ
ಸವಿತಾ ಇನಾಮದಾರ ಭಾಗ್ಯಶ್ರೀ ಜೋಶಿ ಸೀಮಾ ಕುಲಕರ್ಣಿ
ಸರೋಜಿನಿ ಪಡಸಲಗಿ ಮಾಲತಿ ಮುದಕವಿ ರಜನಿ ಕುಲಕರ್ಣಿ

ನೇರಪ್ರಸಾರವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.

ಗೈರ ಸಮಜೂತಿ – ಕಾದಂಬರಿಯ ಕುರಿತು ಸಹೃದಯ ಸಂವಾದ

ಗೈರ ಸಮಜೂತಿ – ಕಾದಂಬರಿಯ ಕುರಿತು ಸಹೃದಯ ಸಂವಾದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ

ಪ್ರತ್ಯಭಿಜ್ಞಾನ

ಕೀರ್ತಿನಾಥ ಕುರ್ತಕೋಟಿ ಯವರ “ಪ್ರತ್ಯಭಿಜ್ಞಾನ” ಕೃತಿಯ ಪ್ರಸ್ತಾವನೆಯ ಓದು. ಕೃತಿಯಲ್ಲಿಯ ಬರುವ ಸಂಸ್ಕೃತ ನಾಟಕಗಳ ಪರಿಶೀಲನೆ.

ಅಪರಾಧ ಮತ್ತು ಅಪರಾಧಿಗಳ ಜಗತ್ತು

ಅಪರಾಧ ಮತ್ತು ಅಪರಾಧಿಗಳ ಜಗತ್ತು ಕುರಿತು ನೇರಪ್ರಸಾರದ ಕಾರ್ಯಕ್ರಮ ನಿವೃತ್ತ ಪೊಲೀಸ್ ಅಧಿಕಾರಿಯಾದ ಡಾ|| ಡಿ. ವಿ. ಗುರುಪ್ರಸಾದ್ ಅವರಿಂದ ಮೂಡಿಬರಲಿದೆ. ನೇರಪ್ರಸಾರವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವಿಕ್ಷೀಸಬಹುದು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ

ಶಂಕರ್ ನಾಗ್ ಸವಿನೆನಪು

ಕನ್ನಡ ಚಿತ್ರರಂಗದ  ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಕಿರು ಕಥೆಗಳ ಆಧಾರದ ದೂರದರ್ಶನದ ಮಾಲ್ಗುಡಿ ಡೇಸ್ ನಿರ್ದೇಶನ ಮತ್ತು ನಟಿಸಿದ್ದಾರೆ. ಶಶಿಧರ್ ನರೇಂದ್ರ ಅವರಿಂದ ಶಂಕರ್ ನಾಗ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸವಿನೆನಪುಗಳ ಕಿರು ಚಿತ್ರ ಮೂಡಿಬರಲಿದೆ. ನೇರಪ್ರಸಾರವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವಿಕ್ಷೀಸಬಹುದು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ

ನಿಮಿತ್ತ ನಾಟಕ

ಅಭಿನಯ ಭಾರತಿ, ಶಿವರಂಜಿನಿ, ತೇಜಸ್ವಿ ನಗರ, ಧಾರವಾಡ ಪ್ರಸುತಪಡಿಸುತ್ತಿರುವ “ನಿಮಿತ್ತ” ನಾಟಕದ ನಿರ್ದೇಶನ ಶ್ರೀಪತಿ. ಮಂಜನಬೈಲು ಕತೆ ಜಯಂತ ಕಾಯ್ಕಿಣಿ ರಂಗರೂಪ ಶಿರೀಷ ಜೋಶಿ ಅವರಿಂದ ನೇರ ಪ್ರಸಾರ ಭಾರತೀಯರಿಗೆ ಹಾಗೂ ವಿದೇಶದಲ್ಲಿರುವ ನಮ್ಮ ಕನ್ನಡಿಯರಿಗಾಗಿ ಮೂಡಿಬರಲಿದೆ. ನೇರಪ್ರಸಾರವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವಿಕ್ಷೀಸಬಹುದು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ

ಲೋಕಾಂತದ ಕಾವು

“ಆಟದಲ್ಲಿ ಕೂಟದಲ್ಲಿ
ಬೇಟದಲ್ಲಿ ನೋಟದಲ್ಲಿ
ಹೊಸೆದ ಭಾವದಾಟದಲ್ಲಿ ಮೆರೆಯುತಿತ್ತು ಕವಿತೆ;
ಲೋಕಾಂತದ ಕಾವಿನಲ್ಲಿ
ಏಕಾಂತದ ಧ್ಯಾನದಲ್ಲಿ
ಭಾವ ಭಾರದೊಜ್ಜೆಯಲ್ಲಿ ತಿಣುಕುತಿತ್ತು ಕವಿತೆ”

– ಮೋಹನ ಕುಂಟಾರ್ (ಲೋಕಾಂತದ ಕಾವು)

ಮೋಹನ ಕುಂಟಾರ್ ಅವರ “ಲೋಕಾಂತದ ಕಾವು” ಕವಿತೆಗಳ ಕುರಿತು ಅವಲೋಕನ ಕಾರ್ಯಕ್ರಮ.

ಬೇಂದ್ರೆ ನೆನಪು

“ನಾಕುತಂತಿ” ಕವನ ಸಂಕಲನ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ದ. ರಾ. ಬೇಂದ್ರೆ ಅವರ ನೆನಪುಗಳನ್ನು ಏಕಪಾತ್ರಾಭಿನಯ ಮೂಲಕ ಶ್ರೀ ಅನಂತ ದೇಶಪಾಂಡೆ ಅವರಿಂದ ಹಾಗೂ ದ. ರಾ. ಬೇಂದ್ರೆ ಅವರು ರಚಿಸಿದ ಹಾಡುಗಳು ಕುಮಾರಿ. ಶ್ರೀಪ್ರಿಯಾ ಅಗ್ನಿಹೋತ್ರಿ ಅವರಿಂದ ಮೂಡಿಬರಲಿರುವ ನೇರಪ್ರಸಾರದ ಕಾರ್ಯಕ್ರಮವನ್ನು ನಮ್ಮ ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.