Your Cart

Need help? Call +91 9535015489

📖 Print books shipping available only in India. ✈ Flat rate shipping

ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಭಾಗ-೨

ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಭಾಗ-೨ ಇತ್ತಿಚಿನ ದಿನಗಳಲ್ಲಿ ನಾವು ನಮ್ಮ ಯುವಶಕ್ತಿಯ ಒಂದು ಸರಿಯಾದ ಉಪಯೋಗವನ್ನು ಹೇಳಬಹುದಾದರೆ, ದೆಹಲಿಯ ಮೆಟ್ರೋ ನಿರ್ಮಾಣದಲ್ಲಿ! ಈ ಮೆಟ್ರೋ ನಿರ್ಮಾಣದಲ್ಲಿ ತೊಟಗಿದ್ದ ೯೫% ಕೆಲಸಗಾರರು ಯುವಕರೇ! ಅವರಿಗೆ ಮಾರ್ಗದರ್ಶನವನ್ನು ಮಾಡಿದವರು ಒಬ್ಬ ಅನುಭವಿ ವ್ಯಕ್ತಿಯೇ ಆಗಿದ್ದರೂ ಕೆಲಸವಗಾರರು ಮಾತ್ರ ಯುವಕರೇ! ಇದರಿಂದ ಒಂದು ಮಾತು ಸ್ಪಷ್ಟವಾಗುತ್ತದೆ- ಸರಿಯಾದ ಮಾರ್ಗದರ್ಶನ ಹಾಗೂ ಅದಮ್ಯ ಇಚ್ಛಾಶಕ್ತಿಯಿದ್ದಲ್ಲಿ ಯಾವುದೂ ಅಶಕ್ಯವಲ್ಲ! ಈ ಶಕ್ತಿಗೆ ಒಂದು ಉಚಿತವಾದಂಥ ಗುರಿಯು ದೊರೆಯದಿದ್ದಲ್ಲಿ ಇದು ರಾಷ್ಟ್ರವಿನಾಶಕವೂ ಕೂಡ ಆಗಬಹುದಾಗಿತ್ತು. ಇಂದಿನ […]