ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಉಪ್ಪು ನಮ್ಮ ಆಹಾರದಲ್ಲಿ ರುಚಿಯ ಪಾತ್ರ ವಹಿಸಿದೆ. ಆದ್ದರಿಂದಲೇ ಅದಕ್ಕೆ ತಾಯಿಯಂತೆಯೇ ಆತ್ಮಬಂಧು ಎಂದು ಹೇಳುತ್ತಾರೆ. ಅಂತೆಯೇ ಜೀವನದಲ್ಲಿ ಉಪ್ಪಿನ ಪಾತ್ರವು ನಮ್ಮ ಯುವಕರದಾಗಿದೆ… ಎಂದು ಮಹಾತ್ಮಾ ಗಾಂಧೀಜಿಯವರು ಹೇಳಿದ್ದಾರೆ.. “Youths are the salt of Nation” ಎಂದು! ನಮ್ಮ ರಾಷ್ಟ್ರದ ಚೇತನದಂತಿದ್ದ ವಿವೇಕಾನಂದರು ನಮ್ಮ ಯುವ ಜನಾಂಗಕ್ಕೆ ಪ್ರೇರಣೆಯ ಒಂದು ಸ್ರೋತವಿದ್ದಂತೆ. ಅವರೂ ಕೂಡ ಯುವಶಕ್ತಿಯನ್ನು ಅರಿತವರಾಗಿದ್ದರು.. ಆದ್ದರಿಂದಲೇ ಅವರು “ಎದ್ದೇಳಿ ಯುವಕರೆ.. ನಿಮ್ಮ ಗುರಿಯನ್ನು ತಲುಪುವ ವರೆಗೂ ಎಲ್ಲಿಯೂ […]
