ರೋನೇ ಕೋ ಏಕ ಕಂಧಾ ಚಾಹಿಯೇ… ನಿನ್ನೆ ಸಾಯಂಕಾಲ ಏಳು ಗಂಟೆ. ಕರೆ ಗಂಟೆ ಬಾರಿಸಿತು… ಎದ್ದು ಹೋಗಿ ಬಾಗಿಲು ತೆರೆದಾಗ ನಮ್ಮದೇ ಕಾಲನಿಯ ಸವಿತಾ. “ಬನ್ನಿ ಒಳಗಡೆ ಎಂದೆ”. “ನೀವೇ ಬನ್ನಿ ಆಂಟಿ. club house ನಲ್ಲಿ ಕೂತು ಮಾತಾಡೋಣ” ಎಂದಳು. ಹೆಚ್ಚು ಪ್ರಶ್ನಿಸದೇ ಹಿಂಬಾಲಿಸಿದೆ. ಕುರ್ಚಿಯ ಮೇಲೆ ಕೂಡುತ್ತಲೇ ಜೋರಾಗಿ ಅಳತೊಡಗಿದಳು. ನಾನು ಗಾಬರಿಯಾದೆ. ಅವಳನ್ನು ಈ ಮೊದಲು ನೋಡಿಯಷ್ಟೇ ಪರಿಚಯ. ಒಮ್ಮೆ ಮಾತ್ರ ಮಾತಾಡಿಸಿದು. ಅದೂ ಕೇವಲ ಕೆಲವೇ ನಿಮಿಷ. ಹೆಚ್ಚೇನೂ ಗೊತ್ತಿರದ […]
