Need help? Call +91 9535015489

📖 Print books shipping available only in India. ✈ Flat rate shipping

“ಸಾಧನ ಪಥ” – ಉಪನ್ಯಾಸ 10 – “ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ 5

“ಸಾಧನ ಪಥ” – ಉಪನ್ಯಾಸ 10
Lecture-10

ವಾರದ ವಿಷಯ:
“ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ 5

ಉಪನ್ಯಾಸಕಾರರು:
ಸತ್ಯೇಶ್ ಬೆಳ್ಳೂರ್
ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರು

ದಿನಾಂಕ:
ಶನಿವಾರ, 18 Sept 2021
ಸಮಯ:
ಮಧ್ಯಾಹ್ನ 4.00 ರಿಂದ 05.15 IST
(11.30 AM British Time)

Watch Live on VIVIDLIPI

“ಸಾಧನ ಪಥ” – ಉಪನ್ಯಾಸ 9 – “ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ ೪

“ಸಾಧನ ಪಥ” – ಉಪನ್ಯಾಸ 9
ವಾರದ ವಿಷಯ: “ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ ೪
ಉಪನ್ಯಾಸಕಾರರು: ಸತ್ಯೇಶ್ ಬೆಳ್ಳೂರ್
ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರು
ದಿನಾಂಕ: ಶನಿವಾರ, 11 Sept 2021
ಸಮಯ: ಮಧ್ಯಾಹ್ನ 4.00 ರಿಂದ 05.15 IST
(11.30 AM British Time)

Watch Live on VIVIDLIPI Facebook and YouTube channel

ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು – ಭಾಗ ೨ – ಉಪನಯನ ಸಂಸ್ಕಾರ

“ಸಾಧನ ಪಥ” – ಉಪನ್ಯಾಸ 7 Lecture-7

ವಾರದ ವಿಷಯ:
“ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ ೨ – ಉಪನಯನ ಸಂಸ್ಕಾರ
ಉಪನ್ಯಾಸಕಾರರು:
ಸತ್ಯೇಶ್ ಬೆಳ್ಳೂರ್
ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರು

Watch Live on:

Facebook Live: https://www.facebook.com/vividlipi/live
Youtube Live: https://www.youtube.com/vividlipi/live
Download VIVIDLIPI Mobile APP– https://www.vividlipi.com/app

“ಸಾಧನ ಪಥ” – ಉಪನ್ಯಾಸ 6 – “ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ  ೧ – ವೇದಗಳ ಹಿನ್ನೆಲೆಯಲ್ಲಿ

“ಸಾಧನ ಪಥ” – ಉಪನ್ಯಾಸ 6
Lecture-6

ವಾರದ ವಿಷಯ:
“ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ  ೧
– ವೇದಗಳ ಹಿನ್ನೆಲೆಯಲ್ಲಿ

ಉಪನ್ಯಾಸಕಾರರು:
ಸತ್ಯೇಶ್ ಬೆಳ್ಳೂರ್
ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರು

“ಸಾಧನ ಪಥ” – ಉಪನ್ಯಾಸ 5 – “ಮನಸೇ ಮೂಲ” – ಭಾಗ ೨

“ಸಾಧನ ಪಥ” – ಉಪನ್ಯಾಸ 5

ವಾರದ ವಿಷಯ: “ಮನಸೇ ಮೂಲ” – ಭಾಗ ೨
ಶ್ರೀ ಗಾಯತ್ರೀ ಮಂತ್ರದ ಅರ್ಥದ ಹಿನ್ನೆಲೆಯಲ್ಲಿ 

ಉಪನ್ಯಾಸಕಾರರು:
ಸತ್ಯೇಶ್ ಬೆಳ್ಳೂರ್
ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರು

“ಸಾಧನ ಪಥ” – ಉಪನ್ಯಾಸ 4 – “ಮನಸೇ ಮೂಲ”

“ಸಾಧನ ಪಥ” – ಉಪನ್ಯಾಸ 4
ವಾರದ ವಿಷಯ: “ಮನಸೇ ಮೂಲ” – ಶ್ರೀ ಗಾಯತ್ರೀ ಮಂತ್ರದ ಹಿನ್ನೆಲೆಯಲ್ಲಿ…

ಉಪನ್ಯಾಸಕಾರರು: ಸತ್ಯೇಶ್ ಬೆಳ್ಳೂರ್
ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರು

Watch Live on:
Facebook Live: https://www.facebook.com/vividlipi/live
Youtube Live: https://www.youtube.com/vividlipi/live

Download VIVIDLIPI Mobile APP – https://www.vividlipi.com/app

someವಾದ someದರ್ಶನ – ಸಂಚಿಕೆ 1

someವಾದ someದರ್ಶನ – ಸಂಚಿಕೆ 1
ಆಹ್ವಾನಿತ ಅತಿಥಿಗಳ ಜೊತೆ ಅವರ ಯಾವುದಾದರೂ ಒಂದು ಗುಣವಿಶೇಷ ಅಥವಾ ಸಾಧನೆ ಕುರಿತಾಗಿ ಒಂದಷ್ಟು ಸಂಭಾಷಣೆ… ಒಂದಷ್ಟು ಮಾತುಕತೆ…. ಒಂದಷ್ಟು ಪರಸ್ಪರ ಕಲಿಕೆ. ಇದು “someವಾದ someದರ್ಶನ” ದ ಉದ್ದೇಶ.
ಮೊದಲ ಸಂಚಿಕೆಯಲ್ಲಿ ನಮ್ಮ ಜೊತೆ ಇರುತ್ತಾರೆ : ಸುಧಾ ಪತ್ರಿಕೆಯಲ್ಲಿ ವರ್ಷಗಳಿಂದ ಕೇಳುಗರ ಪ್ರಶ್ನೆಗಳಿಗೆ ತಮ್ಮದೇ ನವಿರಾದ ಸ್ಟೈಲಿನಲ್ಲಿ ಉತ್ತರಿಸುತ್ತ ಬಂದಿರುವ, ರಾಂ ಅವರು…

ಶಬ್ದಾಶಬ್ದ ವಿವೇಕ – ಪುಸ್ತಕ ಬಿಡುಗಡೆ ಕಾರ್ಯಕ್ರಮ

“ಶಬ್ದಾಶಬ್ದ ವಿವೇಕ”
ಲೇಖಕರು: ಪಾವೆಂ ಆಚಾರ್ಯ
ಇ-ಪುಸ್ತಕ ಮತ್ತು ಆಡಿಯೋ ಪುಸ್ತಕ ಬಿಡುಗಡೆ ಕಾರ್ಯಕ್ರಮ
ದಿನಾಂಕ: 5 Feb 2021
ಸಮಯ: 6 PM IST/ 12.30 PM GMT

ಕಾರ್ಯಕ್ರಮದ ನೇರಪ್ರಸಾರ ಯುಟ್ಯೂಬ್ ಮತ್ತು ಫೇಸ್‍ಬುಕ್‍ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ವಿಕ್ಷೀಸಲು ಈ ಕೆಳಗಿನ ಲಿಂಕ್ ಬಳಸಬಹುದು.
www.youtube.com/vividlipi/live
www.facebook.com/vividlipi/live

Download VIVIDLIPI APP – www.vividlipi.com/app

ಉಮರನ ಸದ್ವಿಚಾರಗಳು – ಭಾಗ 2

ಉಪನ್ಯಾಸಮಾಲೆ : ಉಮರನ ಸದ್ವಿಚಾರಗಳು – ಭಾಗ 2
ಉಪನ್ಯಾಸ:
ಸತ್ಯೇಶ್ ಬೆಳ್ಳೂರ್
(ಕವಿಗಳು, ಕತೆಗಾರರು, ಚಿಂತಕರು ಹಾಗೂ ‘ಬಿಸಿನೆಸ್ ಗುರು’ ಎಂದೇ ಚಿರಪರಿಚಿತರು)

ಗಾಯನ:
ವಿದುಷಿ ಶ್ರೀಮತಿ ಆಶಾ ಜಗದೀಶ್
(ಗಾಯಕಿ, ಸಂಯೋಜಕಿ ಹಾಗೂ ಸಂಗೀತ ಶಿಕ್ಷಕಿ. ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರು. ಶ್ರೀ ಕೆಂಪೇಗೌಡ ಪ್ರಶಸ್ತಿ ವಿಜೇತರು)
ಉಮರ್ ಖಯ್ಯಾಮ್ ತನ್ನ ರುಬಾಯ್ಯಾತ್ ಗಳನ್ನು ರಚಿಸಿದ್ದು ಪಾರಸಿಯಲ್ಲಿ,12ನೆಯ ಶತಮಾನದಲ್ಲಿ…
ಅದನ್ನು ಆಂಗ್ಲಕ್ಕೆ ಭಾವಾನುವಾದ ಮಾಡಿದ್ದು Edward FitzGerald,1859ರಲ್ಲಿ…
ಸನ್ಮಾನ್ಯ ಡಿ.ವಿ.ಜಿ ಅವರು ಆಂಗ್ಲದಿಂದ ಕನ್ನಡಕ್ಕೆ ಭಾವಾನುವಾದ ಮಾಡಿದ್ದು 1931ರಲ್ಲಿ – “ಉಮರನ ಒಸಗೆ” ಅವರ ಕೃತಿ.

ಉಮರನ ಕೆಲವೊಂದು ಗಣನೀಯವಾದ ಸದ್ವಿಚಾರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವುದೇ ಈ ಉಪನ್ಯಾಸ ಮಾಲೆಯ ಉದ್ದೇಶ. ಅಧ್ಯಾತ್ಮದ ಹಿನ್ನೆಲೆಯಲ್ಲಿ ಉಮರನ ಹಲವು ಪದ್ಯಗಳು ಆಸಕ್ತರಿಗೆ ಮುದ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.