Need help? Call +91 9535015489

📖 Print books shipping available only in India. ✈ Flat rate shipping

“ವಿಕಾಸ್ ಬ್ಯಾಂಕ್ ಥಟ್ ಅಂತ ಹೇಳಿ..” ಸರಣಿ ಕಾರ್ಯಕ್ರಮ 8

ಹೊಸಪೇಟೆ ವಿಕಾಸ ಬ್ಯಾಂಕ್ ನ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ
ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ “ವಿಕಾಸ್ ಬ್ಯಾಂಕ್ ಥಟ್ ಅಂತ ಹೇಳಿ..”

ಡಾ. ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ
ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ.
ನಿರಂತರ 52 ವಾರಗಳ ಕಾಲ ಕಾರ್ಯಕ್ರಮ ಪ್ರತಿ ಸೋಮವಾರ ಸಂಜೆ 6:00ರಿಂದ 7:30ರ ವರೆಗೆ
ದಿನಾಂಕ: ಸೋಮವಾರ, 11 ಅಕ್ಟೋಬರ್ 2021
ಸಮಯ: ಸಂಜೆ 6.00 ಗಂಟೆಗೆ IST / 1.30 PM BST

Watch Live on VIVIDLIPI and Vikas Bank
Download VIVIDLIPI app – www.vividlipi.com/app

ಥಟ್ ಅಂತ ಹೇಳಿ ‘ಗುರುವಂದನಾ ವಿಶೇಷ’

ಥಟ್ ಅಂತ ಹೇಳಿ ‘ಗುರುವಂದನಾ ವಿಶೇಷ’
ಕನ್ನಡರಿಗಾಗಿ, ಕನ್ನಡದಲ್ಲಿ, ಕನ್ನಡದ ರಸಪ್ರಶ್ನೆ ಕಾರ್ಯಕ್ರಮ… “ಥಟ್ ಅಂತ ಹೇಳಿ”.

ರವಿವಾರ, ಜುಲೈ 18, 2021
ಸಮಯ: 6 PM IST – 1.30 PM BST

Watch Live on:
Facebook Live: https://www.facebook.com/vividlipi/live
Youtube Live: https://www.youtube.com/vividlipi/live
Download VIVIDLIPI APP – www.vividlipi.com/app 

“ಥಟ್ ಅಂತ ಹೇಳಿ” ಕಾರ್ಯಕ್ರಮದಲ್ಲಿ “ಸಾಹಿತ್ಯ ವಿಹಾರ” – “ಡಾ. ಜಿ. ಎಸ್. ಶಿವರುದ್ರಪ್ಪ” ವಿಶೇಷ ಕಾರ್ಯಕ್ರಮ

“ಥಟ್ ಅಂತ ಹೇಳಿ” ಕಾರ್ಯಕ್ರಮದಲ್ಲಿ “ಸಾಹಿತ್ಯ ವಿಹಾರ” 

“ಡಾ. ಜಿ. ಎಸ್. ಶಿವರುದ್ರಪ್ಪ” ವಿಶೇಷ ಕಾರ್ಯಕ್ರಮ

ಎದೆ ತುಂಬಿ ಹಾಡಿ ನಮ್ಮೆಲ್ಲರ ಮನ ತಣಿಸಿದ, ಹಾಡು ಹಳೆಯದಾದರೇನು ನವನವೀನ ಭಾವಗಳನ್ನು ಉಣಬಡಿಸಿದ, ಕಾಣದ ಕಡಲಿಗೆ ಹಂಬಲಿಸುವಂತೆ ಮಾಡಿದ ನಮ್ಮ ನಿಮ್ಮೆಲ್ಲರ ನೆಚ್ಚಿನ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಜೀವನ ಹಾಗೂ ಕಾವ್ಯಲೋಕದ ವಿಹಾರ..’ಸಾಹಿತ್ಯ ವಿಹಾರ’.. ಥಟ್ ಅಂತ ಹೇಳಿ ಕಾಯ೯ಕ್ರಮದಲ್ಲಿ ಡಾ. ನಾ. ಸೋಮೇಶ್ವರ ಅವರ ಸಾರಥ್ಯದಲ್ಲಿ ಕವಿಪುತ್ರ ಡಾ.ಜಿ.ಎಸ್.ಶಿವಪ್ರಸಾದ ಅವರೊಂದಿಗೆ. ಜಗದ ಕವಿ..ಯುಗದ ಕವಿ ಮಗನ ಕಣ್ಣಲ್ಲಿ..ಬೇರೊಂದು ಹೊಳಹು. ನೋಡಲು , ನೋಡಿ ಆಸ್ವಾದಿಸಲು ಮರೆಯದಿರಿ.

ಕಾರ್ಯಕ್ರಮದ ಕೊನೆಗೆ ವೀಕ್ಷಕರಿಗೆ ಪ್ರಶ್ನೆ ಕೇಳಲು ವ್ಯವಸ್ಥೆ ಇರುತ್ತದೆ – ವೀಕ್ಷಕರು YouTube ಮತ್ತು Facebook ನಲ್ಲಿ ಪ್ರಶ್ನೆ ಬರೆದು ಕಳುಹಿಸಬಹುದು ಅಥವಾ Airmeet ನಲ್ಲಿ ಅವರೊಡನೆ ವಿಡಿಯೋ ಕರೆಯಲ್ಲಿ ಪ್ರಶ್ನೆ ಕೇಳಬಹುದು.

ಥಟ್ ಅಂತ ಹೇಳಿ – ಹೋಳಿ ಹುಣ್ಣಿಮೆ ವಿಶೇಷ

ಥಟ್ ಅಂತ ಹೇಳಿ – ಹೋಳಿ ಹುಣ್ಣಿಮೆ ವಿಶೇಷ
ದಿನ ಮತ್ತು ಸಮಯ:  ರವಿವಾರ, 21 ಮಾರ್ಚ್ 2021 – 21 March 2021, Sunday
ಭಾರತೀಯ ಸಮಯ – ಸಾಯಂಕಾಲ ೬ ಗಂಟೆಗೆ – 6 PM IST
ಯು ಕೆ ಸಮಯ – ಮಧ್ಯಾಹ್ನ ೧೨.೩೦ ಕ್ಕೆ – 12.30 PM UK time
ತಪ್ಪದೆ ವೀಕ್ಷಿಸಿ – ವಿವಿಡ್ಲಿಪಿ ಫೇಸ್ಬುಕ್ ಮತ್ತು ಯೌಟ್ಯೂಬ್ ಲೈವ್ ನಲ್ಲಿ

ಥಟ್ ಅಂತ ಹೇಳಿ – ರಥಸಪ್ತಮಿ ವಿಶೇಷ

ಥಟ್ ಅಂತ ಹೇಳಿ – ರಥಸಪ್ತಮಿ ವಿಶೇಷ
ದಿನ ಮತ್ತು ಸಮಯ: 21 February 2021, Sunday
ಭಾರತೀಯ ಸಮಯ – ಸಾಯಂಕಾಲ ೬ ಗಂಟೆಗೆ – 6 PM IST
ಯು ಕೆ ಸಮಯ – ಮಧ್ಯಾಹ್ನ ೧೨.೩೦ ಕ್ಕೆ – 12.30 PM UK time
ತಪ್ಪದೆ ವೀಕ್ಷಿಸಿ – ವಿವಿಡ್ಲಿಪಿ ಫೇಸ್ಬುಕ್ ಮತ್ತು ಯೌಟ್ಯೂಬ್ ಲೈವ್ ನಲ್ಲಿ

ಥಟ್ ಅಂತ ಹೇಳಿ ‘ಬೇಂದ್ರೆ ವಿಶೇಷ’

ಥಟ್ ಅಂತ ಹೇಳಿ ‘ಬೇಂದ್ರೆ ವಿಶೇಷ’
ಕಾರ್ಯಕ್ರಮದ ವಿಶೇಷ ಅತಿಥಿ – ಶ್ರೀ.ಎಚ್.ಎಸ್. ವೆಂಕಟೇಶಮೂರ್ತಿ
ನಮ್ಮೆಲ್ಲರ ಮೆಚ್ಚಿನ ವರಕವಿ ದ ರಾ ಬೇಂದ್ರೆ ಅವರ ಬಗ್ಗೆ ಮತ್ತು ಅವರ ಕಾವ್ಯದ ಬಗ್ಗೆ ನಮ್ಮ ವಿಶೇಷ ಅತಿಥಿ ಅವರಿಂದ ಕೇಳೋಣ ಬನ್ನಿ
ಡಾ. ನಾ ಸೋಮೇಶ್ವರ್ ಅವರೊಂದಿಗೆ ಸಂವಾದ ಹಾಗು ವೀಕ್ಷಕರಿಗೆ ಪ್ರಶ್ನೆಗಳು
ಪ್ರತಿ ಪ್ರಶ್ನೆ ಸರಿಯಾಗಿ ಉತ್ತರಿಸಿದ ಮೊದಲ ೩ ವೀಕ್ಷಕರಿಗೆ ಪುಸ್ತಕ ಬಹುಮಾನ
ಪುಸ್ತಕ ಆನಂದಿಸಲು ನಮ್ಮ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ www.vividlipi.com/app
ಉತ್ತರ ಕಳುಹಿಸಲು ನಮ್ಮ ವಾಟ್ಸಪ್ಪ್ ಸಂಖ್ಯೆ – Whatsapp No: +91 9535015489

ದೀಪಾವಳಿವಿಶೇಷ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮ

ಕನ್ನಡರಿಗಾಗಿ, ಕನ್ನಡದಲ್ಲಿ, ಕನ್ನಡದ ರಸಪ್ರಶ್ನೆ ಕಾರ್ಯಕ್ರಮ… “ಥಟ್ ಅಂತ ಹೇಳಿ”.
ಡಾ. ನಾ ಸೋಮೇಶ್ವರ ಅವರ ನೇತೃತ್ವದಲ್ಲಿ ನಡೆಸುತ್ತಿರುವ ದೀಪಾವಳಿ ವಿಶೇಷ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮ.
ಟಿ ವಿ ಯ ಮಿತಿಯಿಂದ ಜಗತ್ತಿನ ಕನ್ನಡಿಗರಿಗೆ ತಲುಪಿಸಲು ಡಾ. ನಾ ಸೋಮೇಶ್ವರ ಅವರೊಡನೆ ಮೂಕ ಟ್ರಸ್ಟ್ ಸೇರಿಕೊಂಡು ಇದನ್ನು ಅಂತರ್ಜಾಲದ ನೇರ ಪ್ರಸಾರ ಕಾರ್ಯಕ್ರಮದಂತೆ ತರುತ್ತಿದೆ.

ಕನ್ನಡ ರಾಜ್ಯೋತ್ಸವ ವಿಶೇಷ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮ

ಡಾ. ನಾ ಸೋಮೇಶ್ವರ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಕನ್ನಡ ರಾಜ್ಯೋತ್ಸವ ವಿಶೇಷ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮದಲ್ಲಿ ಈ ಬಾರಿ ಪಾಲ್ಗೊಳ್ಳುತ್ತಿರುವ ಸ್ಪರ್ಧಿಗಳು “ಸರ್ಕಾರೇತರ ಸಂಸ್ಥೆಗಳ” (NGO) ಪ್ರತಿನಿಧಿಗಳು.