Need help? Call +91 9535015489

📖 Print books shipping available only in India. ✈ Flat rate shipping

ನೀನಲ್ಲದೆ ಮತ್ತಾರು!

ನೀನಲ್ಲದೆ ಮತ್ತಾರು! ಹರೋ ರಾತ್ರಿ ನಿದ್ದೆ ಗೆಡಿಸಿದವ ಕನಸಲ್ಲಿ ಬಂದು ಕಾಡುವವ ಕಲ್ಪನೆಯಲ್ಲಿ ಭ್ರಮೆ ಹಿಡಿಸಿದವ ನೀನಲ್ಲದೆ ಮತ್ತಾರು? ಪ್ರೀತಿ ಪ್ರೇಮದ ಪಾಠ ಕಲಿಸಿದವ ಪ್ರೇಮದ ಮತ್ತೇರಿಸಿದವ ಬಾಡಿದ ಮೊಗದಲ್ಲಿ ನಗೆ ಚಿಮ್ಮಿಸಿದವ ನೀನಲ್ಲದೆ ಮತ್ತಾರು? ಬಾಳಿಗೆ ಹೊಸಬೆಳಕು ನೀಡಿದವ ಚಿಂತೆಯ […]

ಹೋಳಿ ಹಬ್ಬ

ಹೋಳಿ ಸಂತಸದ ಹಬ್ಬ ಹೋಳಿ ಹಬ್ಬ ಜಾತಿ ಮತ ಭೇದವರಿಯದ ಹಬ್ಬ ಸಮಾನತೆಯ ಸಾರುವ ಹಬ್ಬ ಪ್ರೀತಿ ಪ್ರೇಮದಲಿ ಬೆರೆಯುವ ಹಬ್ಬ ಲೋಭ ಮೋಹವನು ಸುಡುವ ಹಬ್ಬ ಜ್ಞಾನದ ಹಣತೆ ಹಚ್ಚುವ ಹಬ್ಬ ಸಮರಸವೇ ಜೀವನ ಎನ್ನುವ ಹಬ್ಬ ಸಿರಿತನ ಬಡತನ […]

ಹೀಗೊಂದು ಕ್ಷಣ

ಹೀಗೊಂದು ಕ್ಷಣ! ತೆಂಗು ಕಂಗುಗಳ ಕದಳಿ ವನವಿರಲು ಸುತ್ತ ಕಪ್ಪು ಅಂಬರದ ತುಂಬೆಲ್ಲ ತಾರೆಗಳಿರುತ ಬಾನ ನಡುವೆ ಪೂರ್ಣ ಚಂದಿರನು ನಗುತ ಪುಟ್ಟ ಮನೆಯಂಗಳದ ಸುತ್ತು ಹಣತೆ ಬೆಳಗುತ್ತ ನಾನು ನೀನು ಕುಳಿತು ಕಡಲ ತೀರ ನೋಡುತ ತೆರೆ ಮೆಲ್ಲನೆ ಬಂದು […]

ನಿನ್ನೊಲುಮೆಯ ಪ್ರೇಮದ ರಥದಲ್ಲಿ

ನಿನ್ನೊಲುಮೆಯ ಪ್ರೇಮದ ರಥದಲ್ಲಿ ಮಹಾರಾಣಿ ನಾನು.. ಸಾರೋಟ ನೀನು ನಿನ್ನ ವಿಶಾಲ ಹೃದಯದ ನೀಲ ಅಂಬರದಲ್ಲಿ ಮಲ್ಲಿಗೆಯಂತೆ ಚೆಲ್ಲಿಹ ಮಿನುಗು ತಾರೆ ನಾನು ನೀ ಶ್ವೇತ ಕುದುರೆಯಂತೆ ಓಡುವ ಮೋಡವಾಗಿರಲು ನಾಚಿ ನೀರಾಗಿ ಮರೆಯಾಗುವ ಹುಣ್ಣಿಮೆ ಚಂದಿರ ನಾನು ನಿನ್ನ ಸರಸವೆಲ್ಲ […]