Need help? Call +91 9535015489

📖 Print books shipping available only in India. ✈ Flat rate shipping

‘ಭೀಮಪಲಾಸ’ ಸಂಗೀತೋತ್ಸವ – ಅರ್ಜುನ ವಠಾರ , ಮೊಹಸಿನ್ ಖಾನ್

’ಭೀಮಪಲಾಸ’ ಸಂಗೀತೋತ್ಸವ – ಸೆ. ೨೪ರಿಂದ ಎರಡು ದಿನಗಳ ಗಾಯನ-ವಾದನ LIVE on VIVIDLIPI Download VIVIDLIPI Mobile APP – www.vividlipi.com/app ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಸೆ. ೨೫ ರಂದು ಸಂಜೆ ೫.೩೦ಕ್ಕೆ ಸೃಜನಾ […]

ಧಾರವಾಡ ಗೆಳೆಯರು – “ಆ ದಿನಗಳು” ಹರಟೆ ಕಾರ್ಯಕ್ರಮ , ಸಂಚಿಕೆ -4

ವಿವಿಡ್ಲಿಪಿ ಮತ್ತು ಅಭಿನಯ ಭಾರತಿ, ಧಾರವಾಡ ಸಂಯುಕ್ತಾಶ್ರಯದಲ್ಲಿ ಅರ್ಪಿಸುವ ಧಾರವಾಡ ಗೆಳೆಯರು – “ಆ ದಿನಗಳು” ಹರಟೆ ಕಾರ್ಯಕ್ರಮ , ಸಂಚಿಕೆ -4 25.09.2021, ಶನಿವಾರ ಸಂಜೆ 5:30 ಗಂಟೆಗೆ (IST) ಶ್ರೀ. ಹರ್ಷ ಡಂಬಳ ಶ್ರೀ. ಅರವಿಂದ ಕುಲಕರ್ಣಿ ಶ್ರೀ. […]

’ಭೀಮಪಲಾಸ’ ಸಂಗೀತೋತ್ಸವ – ಆದಿತ್ಯ ಜೋಶಿ, ರಕ್ಷಿತ ಕುಲಕರ್ಣಿ

’ಭೀಮಪಲಾಸ’ ಸಂಗೀತೋತ್ಸವ – ಸೆ. ೨೪ರಿಂದ ಎರಡು ದಿನಗಳ ಗಾಯನ-ವಾದನ

LIVE on VIVIDLIPI 
Download VIVIDLIPI Mobile APP – www.vividlipi.com/app 

ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಸೆ. ೨೪ ಹಾಗೂ ೨೫ ರಂದು ಸಂಜೆ ೫.೩೦ಕ್ಕೆ ಸೃಜನಾ ರಂಗಮAದಿರದಲ್ಲಿ ಎರಡು ದಿನಗಳ ಯುವ ಪ್ರತಿಭೆಗಳ ಕಲಾಪ್ರದರ್ಶನ ನಡೆಯಲಿದೆ. ಹುಬ್ಬಳ್ಳಿಯ ಕು. ಆದಿತ್ಯ ಜೋಶಿ ಬಾನ್ಸುರಿ ವಾದನ, ಧಾರವಾಡದ ಸಿತಾರ ವಾದಕ ಮೊಹಸಿನ ಖಾನ್ ಅಲ್ಲದೆ ಡಾ. ಅರ್ಜುನ ವಠಾರ ಹಾಗೂ ರಕ್ಷಿತ ಕುಲಕರ್ಣಿ ಅವರಿಂದ ಗಾನಸುಧೆ ಮೂಡಿಬರಲಿದೆ.

“ವಿಕಾಸ್ ಬ್ಯಾಂಕ್ ಥಟ್ ಅಂತ ಹೇಳಿ..” ಸರಣಿ ಕಾರ್ಯಕ್ರಮ – 5

ಹೊಸಪೇಟೆ ವಿಕಾಸ ಬ್ಯಾಂಕ್ ನ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ “ವಿಕಾಸ್ ಬ್ಯಾಂಕ್ ಥಟ್ ಅಂತ ಹೇಳಿ..” ಸರಣಿ ಕಾರ್ಯಕ್ರಮ 5 ಡಾ. ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ. ನಿರಂತರ […]

ಧಾರವಾಡ ಗೆಳೆಯರು – “ಆ ದಿನಗಳು” ಹರಟೆ ಕಾರ್ಯಕ್ರಮ , ಸಂಚಿಕೆ -3

ವಿವಿಡ್ಲಿಪಿ ಮತ್ತು ಅಭಿನಯ ಭಾರತಿ, ಧಾರವಾಡ ಸಂಯುಕ್ತಾಶ್ರಯದಲ್ಲಿ ಅರ್ಪಿಸುವ ಧಾರವಾಡ ಗೆಳೆಯರು – “ಆ ದಿನಗಳು” ಹರಟೆ ಕಾರ್ಯಕ್ರಮ , ಸಂಚಿಕೆ -3 18.09.2021, ಶನಿವಾರ ಸಂಜೆ 5:00 ಗಂಟೆಗೆ (IST) ಶ್ರೀ. ಹರ್ಷ ಡಂಬಳ ಶ್ರೀ. ಅರವಿಂದ ಕುಲಕರ್ಣಿ ಶ್ರೀ. […]

ವಿವಿಡ್ಲಿಪಿಯಲ್ಲಿ ಆನ್ಲೈನ್ ಪುಸ್ತಕ ಬಿಡುಗಡೆ ಸಮಾರಂಭ

ವಿವಿಡ್ಲಿಪಿಯಲ್ಲಿ ಆನ್ಲೈನ್ ಪುಸ್ತಕ ಬಿಡುಗಡೆ ಸಮಾರಂಭ ರವಿವಾರ, 12-9-2021 ಮಧ್ಯಾಹ್ನ 4:00 ಗಂಟೆಗೆ ಸ್ವಾಗತ ಗೀತೆ: ಶ್ರೀಪ್ರಿಯಾ ಅಗ್ನಿಹೋತ್ರಿ ಶ್ರೀಮತಿ ವಿನುತಾ ಹಂಚಿನಮನಿಯವರ “ಪರ್ಯಂತರ” (ಕವನ ಸಂಕಲನ) “ಪರಿತ್ಯಕ್ತೆ” (ನಾಟಕ ಗುಚ್ಛ) “ಪ್ರತಿಬಿಂಬ”(ಜೀವನಕಥನ) ಪುಸ್ತಕ ಬಿಡುಗಡೆ : ಶ್ರೀ ವಸಂತ ಮುದಕವಿ […]

“ಸಾಧನ ಪಥ” – ಉಪನ್ಯಾಸ 4 – “ಮನಸೇ ಮೂಲ”

“ಸಾಧನ ಪಥ” – ಉಪನ್ಯಾಸ 4
ವಾರದ ವಿಷಯ: “ಮನಸೇ ಮೂಲ” – ಶ್ರೀ ಗಾಯತ್ರೀ ಮಂತ್ರದ ಹಿನ್ನೆಲೆಯಲ್ಲಿ…

ಉಪನ್ಯಾಸಕಾರರು: ಸತ್ಯೇಶ್ ಬೆಳ್ಳೂರ್
ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರು

Watch Live on:
Facebook Live: https://www.facebook.com/vividlipi/live
Youtube Live: https://www.youtube.com/vividlipi/live

Download VIVIDLIPI Mobile APP – https://www.vividlipi.com/app