Need help? Call +91 9535015489

📖 Print books shipping available only in India. ✈ Flat rate shipping

“ಸಾಧನ ಪಥ” – ಉಪನ್ಯಾಸ – 14 “ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ 9

“ಸಾಧನ ಪಥ” – ಉಪನ್ಯಾಸ 14 Lecture-14

ವಾರದ ವಿಷಯ: “ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ 9
(ಗರ್ಭಾಧಾನ ಸಂಸ್ಕಾರದ ವಿಶೇಷತೆಗಳು)

ಉಪನ್ಯಾಸಕಾರರು: ಸತ್ಯೇಶ್ ಬೆಳ್ಳೂರ್
ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರು

ದಿನಾಂಕ: ಶನಿವಾರ, 16 Oct 2021
ಸಮಯ: 6.30 PM ರಿಂದ 07.15 PM IST (2.00 PM British Time)

Watch Live on VIVIDLIPI

“ವಿಕಾಸ್ ಬ್ಯಾಂಕ್ ಥಟ್ ಅಂತ ಹೇಳಿ..” ಸರಣಿ ಕಾರ್ಯಕ್ರಮ 8

ಹೊಸಪೇಟೆ ವಿಕಾಸ ಬ್ಯಾಂಕ್ ನ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ
ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ “ವಿಕಾಸ್ ಬ್ಯಾಂಕ್ ಥಟ್ ಅಂತ ಹೇಳಿ..”

ಡಾ. ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ
ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ.
ನಿರಂತರ 52 ವಾರಗಳ ಕಾಲ ಕಾರ್ಯಕ್ರಮ ಪ್ರತಿ ಸೋಮವಾರ ಸಂಜೆ 6:00ರಿಂದ 7:30ರ ವರೆಗೆ
ದಿನಾಂಕ: ಸೋಮವಾರ, 11 ಅಕ್ಟೋಬರ್ 2021
ಸಮಯ: ಸಂಜೆ 6.00 ಗಂಟೆಗೆ IST / 1.30 PM BST

Watch Live on VIVIDLIPI and Vikas Bank
Download VIVIDLIPI app – www.vividlipi.com/app

“ಸಾಧನ ಪಥ” – ಉಪನ್ಯಾಸ – 12 “ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ 7

“ಸಾಧನ ಪಥ” – ಉಪನ್ಯಾಸ 12
Lecture-12

ವಾರದ ವಿಷಯ:
“ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ 7

ಉಪನ್ಯಾಸಕಾರರು:
ಸತ್ಯೇಶ್ ಬೆಳ್ಳೂರ್
ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರು

ದಿನಾಂಕ:
ಶನಿವಾರ, 2 Oct 2021
ಸಮಯ:
6.30 PM ರಿಂದ 07.15 PM IST
(2.00 PM British Time)

Watch Live on VIVIDLIPI

“ಸಾಧನ ಪಥ” – ಉಪನ್ಯಾಸ 10 – “ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ 5

“ಸಾಧನ ಪಥ” – ಉಪನ್ಯಾಸ 10
Lecture-10

ವಾರದ ವಿಷಯ:
“ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ 5

ಉಪನ್ಯಾಸಕಾರರು:
ಸತ್ಯೇಶ್ ಬೆಳ್ಳೂರ್
ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರು

ದಿನಾಂಕ:
ಶನಿವಾರ, 18 Sept 2021
ಸಮಯ:
ಮಧ್ಯಾಹ್ನ 4.00 ರಿಂದ 05.15 IST
(11.30 AM British Time)

Watch Live on VIVIDLIPI

“ಸಾಧನ ಪಥ” – ಉಪನ್ಯಾಸ 9 – “ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ ೪

“ಸಾಧನ ಪಥ” – ಉಪನ್ಯಾಸ 9
ವಾರದ ವಿಷಯ: “ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು” – ಭಾಗ ೪
ಉಪನ್ಯಾಸಕಾರರು: ಸತ್ಯೇಶ್ ಬೆಳ್ಳೂರ್
ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರು
ದಿನಾಂಕ: ಶನಿವಾರ, 11 Sept 2021
ಸಮಯ: ಮಧ್ಯಾಹ್ನ 4.00 ರಿಂದ 05.15 IST
(11.30 AM British Time)

Watch Live on VIVIDLIPI Facebook and YouTube channel

ವಸಂತ ವ್ಯಾಖ್ಯಾನ ಮಾಲೆ-೬ – ಮೂರನೆಯ ದಿನ

ವಸಂತ ವ್ಯಾಖ್ಯಾನ ಮಾಲೆ-೬
ಡಾ. ಗುರುರಾಜ ಕರ್ಜಗಿ ಅವರಿಂದ ವಿಶೇಷ ಉಪನ್ಯಾಸ

ಕಾರ್ಯಕ್ರಮ ದಿನಾಂಕ: 12, 14, 14 ಮಾರ್ಚ್ 2021
ಸಮಯ: 6 PM IST/ 12.30 PM GMT

ಕಾರ್ಯಕ್ರಮದ ನೇರಪ್ರಸಾರ VIVIDLIPI YouTube ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ವಿಕ್ಷೀಸಲು ಈ ಕೆಳಗಿನ ಲಿಂಕ್ ಬಳಸಬಹುದು.
www.youtube.com/vividlipi/live

Download VIVIDLIPI APP – www.vividlipi.com/app

ವಸಂತ ವ್ಯಾಖ್ಯಾನ ಮಾಲೆ-೬ – ಮೊದಲನೆಯ ದಿನ

ವಸಂತ ವ್ಯಾಖ್ಯಾನ ಮಾಲೆ-೬
ಡಾ. ಗುರುರಾಜ ಕರ್ಜಗಿ ಅವರಿಂದ ವಿಶೇಷ ಉಪನ್ಯಾಸ

ಕಾರ್ಯಕ್ರಮ ದಿನಾಂಕ: 12, 14, 14 ಮಾರ್ಚ್ 2021
ಸಮಯ: 6 PM IST/ 12.30 PM GMT

ಕಾರ್ಯಕ್ರಮದ ನೇರಪ್ರಸಾರ VIVIDLIPI YouTube ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ವಿಕ್ಷೀಸಲು ಈ ಕೆಳಗಿನ ಲಿಂಕ್ ಬಳಸಬಹುದು.
www.youtube.com/vividlipi/live

Download VIVIDLIPI APP – www.vividlipi.com/app

ಉಮರನ ಸದ್ವಿಚಾರಗಳು – ಭಾಗ 2

ಉಪನ್ಯಾಸಮಾಲೆ : ಉಮರನ ಸದ್ವಿಚಾರಗಳು – ಭಾಗ 2
ಉಪನ್ಯಾಸ:
ಸತ್ಯೇಶ್ ಬೆಳ್ಳೂರ್
(ಕವಿಗಳು, ಕತೆಗಾರರು, ಚಿಂತಕರು ಹಾಗೂ ‘ಬಿಸಿನೆಸ್ ಗುರು’ ಎಂದೇ ಚಿರಪರಿಚಿತರು)

ಗಾಯನ:
ವಿದುಷಿ ಶ್ರೀಮತಿ ಆಶಾ ಜಗದೀಶ್
(ಗಾಯಕಿ, ಸಂಯೋಜಕಿ ಹಾಗೂ ಸಂಗೀತ ಶಿಕ್ಷಕಿ. ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರು. ಶ್ರೀ ಕೆಂಪೇಗೌಡ ಪ್ರಶಸ್ತಿ ವಿಜೇತರು)
ಉಮರ್ ಖಯ್ಯಾಮ್ ತನ್ನ ರುಬಾಯ್ಯಾತ್ ಗಳನ್ನು ರಚಿಸಿದ್ದು ಪಾರಸಿಯಲ್ಲಿ,12ನೆಯ ಶತಮಾನದಲ್ಲಿ…
ಅದನ್ನು ಆಂಗ್ಲಕ್ಕೆ ಭಾವಾನುವಾದ ಮಾಡಿದ್ದು Edward FitzGerald,1859ರಲ್ಲಿ…
ಸನ್ಮಾನ್ಯ ಡಿ.ವಿ.ಜಿ ಅವರು ಆಂಗ್ಲದಿಂದ ಕನ್ನಡಕ್ಕೆ ಭಾವಾನುವಾದ ಮಾಡಿದ್ದು 1931ರಲ್ಲಿ – “ಉಮರನ ಒಸಗೆ” ಅವರ ಕೃತಿ.

ಉಮರನ ಕೆಲವೊಂದು ಗಣನೀಯವಾದ ಸದ್ವಿಚಾರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವುದೇ ಈ ಉಪನ್ಯಾಸ ಮಾಲೆಯ ಉದ್ದೇಶ. ಅಧ್ಯಾತ್ಮದ ಹಿನ್ನೆಲೆಯಲ್ಲಿ ಉಮರನ ಹಲವು ಪದ್ಯಗಳು ಆಸಕ್ತರಿಗೆ ಮುದ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಂಗೀತ ಕಾರ್ಯಕ್ರಮ

ಸಂಗೀತ ಕಾರ್ಯಕ್ರಮ
ವಿದ್ವಾನ್ ಪಂಡಿತ್ ಶೇಷಗಿರಿ ದಂಡಾಪುರ್, ಧಾರವಾಡ ಮತ್ತು ವಿದೂಷಿ ಯಶಸ್ವಿ ಶರಪೋತದಾರ್ ಸಾಠೆ, ಪುಣೆ ಇವರ ಶಿಷ್ಯೆಯಾದ ” ಕುಮಾರಿ ಸೌದಾಮಿನಿ ದೇಸಾಯಿ” ಇವರಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಿ.

ತಬಲಾ ಸಾಥ್ – ಶ್ರೀ. ಗಜಾನನ ಹೆಗಡೆ, ಗಿಳಿಗುಂಡಿ ಮತ್ತು ಪಂಡಿತ್ ರಾಮದಾಸ್ ಪಲ್ಸುಲೆ, ಪುಣೆ ಇವರ ಶಿಷ್ಯನಾದ ಕುಮಾರ. ಶಮಂತ ದೇಸಾಯಿ
ಹಾರ್ಮೋನಿಯಂ ಸಾಥ್ – ಪಂಡಿತ್ ಪ್ರಮೋದ್ ಮರಾಠೆ, ಪುಣೆ ಇವರ ಶಿಷ್ಯನಾದ ಕುಮಾರ. ರಿಷಭ ಹಾನಗಲ