Need help? Call +91 9535015489

📖 Print books shipping available only in India. ✈ Flat rate shipping

“ವಿಕಾಸ್ ಬ್ಯಾಂಕ್ ಥಟ್ ಅಂತ ಹೇಳಿ..” ಸರಣಿ – 4

ಹೊಸಪೇಟೆ ವಿಕಾಸ ಬ್ಯಾಂಕ್ ನ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ “ವಿಕಾಸ್ ಬ್ಯಾಂಕ್ ಥಟ್ ಅಂತ ಹೇಳಿ..” ಸರಣಿ ಕಾರ್ಯಕ್ರಮ 4 ಡಾ. ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ. ನಿರಂತರ […]

ಡಿ ವಿ ಜಿ ಅವರ ಜ್ಞಾಪಕ ಚಿತ್ರಶಾಲೆ – ೨

ಸಮಾಜದ ಒಳಿತನ್ನು ಬಯಸಿ ಅದಕ್ಕಾಗಿ ದುಡಿಯುವ ಸಜ್ಜನರು ಪ್ರತಿ ಕಾಲಮಾನಗಳಲ್ಲಿಯೂ ಬಂದು ಹೋಗಿದ್ದಾರೆ. ತಮ್ಮ ಜೀವಿತದ ಅವಧಿಯಲ್ಲಿ ತಮಗೆ ಪ್ರೇರಣಾದಾಯಕವೆನಿಸಿದ ವ್ಯಕ್ತಿಚಿತ್ರಣಗಳನ್ನು ಸನ್ಮಾನ್ಯ ಡಿವಿಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆ ಎಂಬ ಎಂಟು ಸಂಪುಟಗಳ ಬೃಹತ್ ಗ್ರಂಥದಲ್ಲಿ ದಾಖಲಿಸಿದ್ದಾರೆ. ಇದನ್ನು ಪರಿಚಯಿಸುವ ಒಂದು ಪುಟ್ಟ ಪ್ರಯತ್ನವೇ ಈ ಉಪನ್ಯಾಸದ ಉದ್ದೇಶ.

ಡಿ ವಿ ಜಿ ಅವರ ಜ್ಞಾಪಕ ಚಿತ್ರಶಾಲೆ – ೧

ಸಮಾಜದ ಒಳಿತನ್ನು ಬಯಸಿ ಅದಕ್ಕಾಗಿ ದುಡಿಯುವ ಸಜ್ಜನರು ಪ್ರತಿ ಕಾಲಮಾನಗಳಲ್ಲಿಯೂ ಬಂದು ಹೋಗಿದ್ದಾರೆ. ತಮ್ಮ ಜೀವಿತದ ಅವಧಿಯಲ್ಲಿ ತಮಗೆ ಪ್ರೇರಣಾದಾಯಕವೆನಿಸಿದ ವ್ಯಕ್ತಿಚಿತ್ರಣಗಳನ್ನು ಸನ್ಮಾನ್ಯ ಡಿವಿಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆ ಎಂಬ ಎಂಟು ಸಂಪುಟಗಳ ಬೃಹತ್ ಗ್ರಂಥದಲ್ಲಿ ದಾಖಲಿಸಿದ್ದಾರೆ. ಇದನ್ನು ಪರಿಚಯಿಸುವ ಒಂದು ಪುಟ್ಟ ಪ್ರಯತ್ನವೇ ಈ ಉಪನ್ಯಾಸದ ಉದ್ದೇಶ.

ಜೀವಿಸಿದರೆ ಸಾಕಾ? ವಿಕಸಿಸಬೇಕಾ?

ಉದ್ಯೋಗ, ಮನೆ, ಮಕ್ಕಳು ಒಂದು ಹಂತದ ಯಶಸ್ಸು ಇಷ್ಟೆಲ್ಲ ಸಿಕ್ಕನಂತರವೂ ಮನಸ್ಸಿನಲ್ಲಿ ಏನೋ ಅತೃಪ್ತಿ, ಹೇಳಿಕೊಳ್ಳದ ಖಾಲಿತನ ” ಲೈಫು ಇಷ್ಟೇನಾ” ಎಂದು ಅನ್ನಿಸುವುದೂ ಇದೆ. ಅಷ್ಟೇ ಏಕೆ ಎಲ್ಲ ಇದ್ದೂ ಸಂತೋಷದಿಂದ ಇದ್ದೀವಾ, ಯವಾಗಲೂ, ಉತ್ಸಾಹದ ಲವಲವಿಕೆಯ, ಉತ್ಕಟವೆನ್ನಿಸುವ ಹಾಗೆ ನಮ್ಮ ಬದುಕಿದೆಯಾ? ಸಾಹಿತ್ಯ, ಕಲೆ, ಸಂಗೀತವೂ ಸೇರಿದಂತೆ ಎಲ್ಲ ಸೃಜನಶೀಲಕೃತಿಗಳೂ ಬದುಕನ್ನು ವಿಕಸನದೆಡೆಗೆ ನಡೆಸುವುದಕ್ಕೆ ನೆರವಾಗುವ ಸಂಗತಿಗಳು. ಕೇವಲ ಜೀವಿಸಿದರೆ ಸಾಕಾ? ವಿಕಸಿಸಬೇಕಾ? ಎಲ್ಲಕ್ಕಿಂತ ಮುಖ್ಯವಾಗಿ ವಿಕಸನ ನಮ್ಮದೇ ಆಯ್ಕೆ. ಹಾಗಾದರೆ ನಾವೇಕೆ ವಿಕಸಿಸಬೇಕು? ಸಾಹಿತ್ಯ, ಆಧ್ಯಾತ್ಮ, ವಿಜ್ಞಾನದ ಮೂಲಕ ವಿಕಸನದ ಅನಂತ ಸಾಧ್ಯತೆಗಳನ್ನು, ನಮ್ಮೆಲ್ಲರ ಜೀವನಕ್ಕಿರುವ ಬಹುದೊಡ್ಡ ಘನತೆಯನ್ನು ಎಲ್ಲರೂ ಒಟ್ಟಾಗಿ ಅರಿಯುವ ಕಾರ್ಯಕ್ರಮ ” ಜೀವಿಸಿದರೆ
ಸಾಕಾ ? ವಿಕಸಿಸಬೇಕಾ? “