ಯೌವನದ ರಸಗಳಿಗೆ… ಈ ಜೀವನ ಅನ್ನೋದೇ ಅನುಭವಗಳ ರಸಗಟ್ಟಿ.. ಪಾಕ ಏರಾದರೆ ಕಲ್ಲು.. ಕಲ್ಲು.. ಪಾಕ ಇಳಿಯಾದರೆ ರಾಡಿ… ಸರಿಯಾದರೇ ರಸಪಾಕದ ಜೀವನಾನುಭವ… ಹದಿಹರೆಯದ ದಿನಗಳು ಅಂದ್ರ ಪ್ರತಿದಿನವೂ ಹೊಸ ಹೊಸ ಅನುಭವಗಳು… ನಾನು ಅದೇತಾನೇ ಪಿಯುಸಿಗೆ ಪಾದಾರ್ಪಣೆ ಮಾಡಿದ್ದೆ. ಎಸ್ಸೆಸ್ಸೆಲ್ಸಿ ವರೆಗೂ ನಾನು ಓದಿದ್ದು ಗರ್ಲ್ಸ್ ಹೈಸ್ಕೂಲ್. ಈಗ ಕಂಬೈಂಡ್ ಶಾಲೆ. ಮನೆಯಿಂದ ಹತ್ತು ನಿಮಿಷಗಳ ಹಾದಿ. ಗೆಳತಿಯರೆಲ್ಲ ಸೇರಿ ಕಾಲೇಜಿಗೆ (!) ಹೋಗುತ್ತಿದ್ದೆವು.. ಒಮ್ಮೆ ಮಾತ್ರ ನಾವು ಮೂರು ಜನ ಗೆಳತಿಯರಲ್ಲಿ ಜಗಳ ಬಂದು […]
