ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೪: ವಿ.ಸೀ. ಮತ್ತು ದಿನಕರ ದೇಸಾಯಿ ಅವರ ಕವಿತೆಗಳ ಓದು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೪: ವಿ.ಸೀ. ಮತ್ತು ದಿನಕರ ದೇಸಾಯಿ ಅವರ ಕವಿತೆಗಳ ಓದು

ಕವಿಗಳು ತಮ್ಮ ಸ್ವಂತ ಕವಿತೆಗಳನ್ನು ಓದುವ ಕವಿಗೋಷ್ಠಿಗಳು ಸಾಮಾನ್ಯ ಆದರೆ ಇಲ್ಲಿ ಕನ್ನಡದ ಪ್ರಸಿದ್ಧ ಕವಿಗಳು ಮತ್ತು ಕಾವ್ಯಾಸಕ್ತರು ವಿ.ಸೀ. ಅಥವಾ ದಿನಕರ ದೇಸಾಯಿಯವರ ಕವಿತೆಗಳಲ್ಲಿ ತಮಗೆ ಮೆಚ್ಚಿಗೆಯಾದ ಒಂದನ್ನು ಓದುತ್ತಾರೆ. ಕಾವ್ಯವಾಚನವೆಂದರೆ ಯಾಂತ್ರಿಕವಾಗಿ ಪ್ರತಿಯೊಂದು ಸಾಲನ್ನೂ ಎರಡೆರಡು ಸಲ ಓದುವದಿಲ್ಲ. ಅದು ಒಂದು ಕಲೆ. ಕವಿತಯ ಭಾವ ಅರ್ಥಗಳು ಸ್ಫುಟವಾಗುವಂತೆ ಪರಿಣಾಮಕಾರಿಯಾಗಿ ಓದಬೇಕು. ಇಂಥ ಓದಿನ ಮೂಲಕ ವಿ.ಸೀ. ಮತ್ತು ದೇಸಾಯಿಯವರ ಕಾವ್ಯದ ಅಭ್ಯಾಸದಲ್ಲಿ ಹೊಸ ಆಸಕ್ತಿ ಮೂಡಿಸುವುದೂ ಈ ಗೋಷ್ಠಿಯ ಉದ್ದೇಶವಾಗಿದೆ.
ಸುಮಾರು 12 ಜನ ಕವಿಗಳು ಮತ್ತು ಕಾವ್ಯಪ್ರಿಯರು ಕಾವ್ಯವಾಚನದಲ್ಲಿ ಭಾಗವಹಿಸುತ್ತಾರೆ.
ಲತಾ ಗುತ್ತಿ
ಸುಬ್ಬು ಹೊಲೆಯಾರ್
ಚೆನ್ನವೀರ ಕಣವಿ
ಕಾ.ವೆಂ.ಶ್ರೀನಿವಾಸಮೂರ್ತಿ
ಚಂದ್ರಶೇಖರ ಕೆದ್ಲಾಯ ಎಚ್.
ಶ್ರೀಪಾದ ಶೆಟ್ಟಿ
ರಂಜನಾ ನಾಯಕ
ಐ.ಜಿ.ಸನದಿ
ಎಸ್.ದಿವಾಕರ
ಅಕ್ಬರ ಸಿ. ಕಾಲಿಮಿರ್ಚಿ
ವಿಷ್ಣು ನಾಯಕ

Leave a Reply