Need help? Call +91 9535015489

📖 Paperback books shipping available only in India.

✈ Flat rate shipping

ಈ ಹೊತ್ತಿಗೆ – ಏಳನೇ ವಾರ್ಷಿಕೋತ್ಸವ – ಭಾಗ ೨

ಈ ಹೊತ್ತಿಗೆ 

ಹೊನಲು 

ಅಕ್ಷರಗಳ ನುಡಿ ನದಿಯಾಗಿ ಹರಿಯೆ ಮನದಿ ಹರುಷದ ಫಸಲು 

ಈ ಹೊತ್ತಿಗೆಯ ಏಳನೇ ವಾರ್ಷಿಕೋತ್ಸವ

 

ದಿನಾಂಕ ೦೧ ಮಾರ್ಚ್ ೨೦೨೦, ಭಾನುವಾರ

ಸ್ಥಳ

ಕಪ್ಪಣ್ಣ ಅಂಗಳ, ೩೨ನೇ ಎ ಮುಖ್ಯರಸ್ತೆ, ಜೆಪಿ ನಗರ, ೦೧ನೇ ಹಂತ, ಬೆಂಗಳೂರು

 

ಸಮಕಾಲೀನತೆ

ಉದ್ಘಾಟನೆ 

ಶ್ರೀ ನಾಗರಾಜ್ ವಸ್ತಾರೆ, ಕತೆಗಾರರು

ಪ್ರಸ್ತಾವನೆ

ಜಯಲಕ್ಷ್ಮಿ ಪಾಟೀಲ್, ಕಲಾವಿದೆ

ನಿರೂಪಣೆ

ಪುಷ್ಪಾ ರಘುರಾಮ್

 

ಗೋಷ್ಠಿ ೧

ಕತೆ ಕವಿತೆಗಳೆಂದರೆ ಅಷ್ಟೆ ಸಾಕೆ?

ಸಾಹಿತ್ಯದ ಇತರ ಪ್ರಕಾರಗಳು ತಲೆ ಎತ್ತುವ ಬಗೆ

ಡಾ. ವಿಕ್ರಮ್ ವಿಸಾಜಿ, ವಿಮರ್ಶಕರು, ಕವಿ

ಶ್ರೀಮತಿ ವಿದ್ಯಾರಶ್ಮಿ ಪೆಲತ್ತಡ್ಕ, ಪತ್ರಕರ್ತರು, ಕವಿ

ಶ್ರೀ ಟಿ ಎಸ್ ಗೊರವರ, ಕತೆಗಾರರು

ಶ್ರೀ ವಿಕಾಸ್ ನೇಗಿಲೋಣಿ,  ಪತ್ರಕರ್ತರು, ಕತೆಗಾರರು

ಸ್ಪಂದನೆ

ಶ್ರೀ ಪ್ರವೀಣಕುಮಾರ್ ಜಿ, ಕತೆಗಾರರು

ಶ್ರೀಮತಿ ಮೇಘನಾ ಸುಧೀಂದ್ರ, ಅಂಕಣಕಾರರು

ಗೋಷ್ಠಿ ನಿರ್ವಹಣೆ – ಆನಂದ್ ಕುಂಚನೂರ್, ಕತೆಗಾರರು, ಕವಿ

 

ಗೋಷ್ಠಿ ೨

ಪ್ರಸ್ತುತ ಸಮಾಜೋರಾಜಕೀಯ ಪಲ್ಲಟಗಳು ಮತ್ತು ಸಮಕಾಲೀನ ಸಾಹಿತ್ಯ

ಶ್ರೀ ರಾಜೇಂದ್ರ ಪ್ರಸಾದ್, ಕವಿಗಳು

ಶ್ರೀ ರಾಧಾಕೃಷ್ಣ ಹೊಳ್ಳ

ಶ್ರೀಮತಿ ಪಿ. ಕುಸುಮ ಆಯರಹಳ್ಳಿ, ಅಂಕಣಕಾರರು

ಸ್ಪಂದನೆ

ಶ್ರೀ ಸುಶ್ರುತ ದೊಡ್ಡೇರಿ, ಕವಿಗಳು

ಶ್ರೀ ಮಧುಸೂದನ್ ವೈ ಎನ್, ಕತೆಗಾರರು

ನಿರ್ವಹಣೆ

ಗೀತಾ ಬಿ.ಯು, ಕಾದಂಬರಿಕಾರರು

 

ಗೋಷ್ಠಿ ೩

ಡಯಸ್ಪೋರಾ ಹಿನ್ನೆಲೆಯಲ್ಲಿ ಸಮಕಾಲೀನ ಸಾಹಿತ್ಯ

ಶ್ರೀ ಸುರೇಶ್ ನಾಗಲಮಡಿಕೆ, ವಿಮರ್ಶಕರು

ಶ್ರೀ ರಾಜಕುಮಾರ ಮಡಿವಾಳರ್, ಕವಿಗಳು

ಶ್ರೀಮತಿ ಟೀನಾ ಶಶಿಕಾಂತ್, ಪತ್ರಕರ್ತರು

ಸ್ಪಂದನೆ

ಶ್ರೀಮತಿ ಶಮ್ಮಿ ಸಂಜೀವ, ಕವಿಗಳು

ಶ್ರೀ ಕಾರ್ತಿಕ್ ಆರ್, ಕತೆಗಾರರು

ನಿರ್ವಹಣೆ

ಇಂದಿರಾ ಶರಣ್ ಜಂಬಲದಿನ್ನಿ, ಕತೆಗಾರರು

 

ಗಾಯನ

ಶ್ರೀ ಅನಿಲ್ ಕುಲಕರ್ಣಿ ಮತ್ತು ಶ್ರೀಮತಿ ಎಸ್. ಎಂ. ಸರಸ್ವತಿ

 

ಮುಖ್ಯ ಅತಿಥಿಗಳು

ಡಾ. ಹೆಚ್ ಎಸ್ ರಾಘವೇಂದ್ರ ರಾವ್, ವಿಮರ್ಶಕರು

ಡಾ. ಲತಾ ಗುತ್ತಿ, ಕಾದಂಬರಿಕಾರರು

 

೨೦೨೦ರ ಸಾಲಿನ ಈ ಹೊತ್ತಿಗೆ ಕಥಾ ಪ್ರಶಸ್ತಿ ಪ್ರದಾನ

ಶ್ರೀ ಮುಸ್ತಫಾ ಕೆ.ಎಚ್  ಅವರ

ಹರಾಂನ ಕತೆಗಳು – ಕಥಾ ಸಂಕಲನಕ್ಕೆ

 

ಈ ಹೊತ್ತಿಗೆ ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಶ್ರೀ ಗೋವಿಂದರಾಜು ಎಂ ಕಲ್ಲೂರು – ಪ್ರಥಮ

ಶ್ರೀ ಕಪಿಲ ಹುಮನಾಬಾದೆ – ದ್ವಿತೀಯ

ಶ್ರೀ ದಾದಾಪೀರ್ ಜೈಮನ್ – ತೃತೀಯ

ಶ್ರೀ ಬಸನಗೌಡ ಪಾಟೀಲ – ಮೆಚ್ಚಗೆ

ಶ್ರೀ ವಿಶ್ವನಾಥ್ ಎನ್ – ಮೆಚ್ಚುಗೆ

This site uses Akismet to reduce spam. Learn how your comment data is processed.

%d bloggers like this: