ಕೀರ್ತಿನಾಥ ಕುರ್ತಕೋಟಿಯವರ 20ನೇ ಪುಣ್ಯಸ್ಮರಣೆ ನಿಮಿತ್ತ ನೇರ ಪ್ರಸಾರ ಕಾರ್ಯಕ್ರಮ
ಕನ್ನಡ ಸಾಹಿತ್ಯ ಲೋಕದ ಮೇರು ವಿದ್ವಾಂಸರು, ಮಿಮರ್ಶಕರ ಸಾಲಿನಲ್ಲಿ ಕುರ್ತಕೋಟಿ ಅಗ್ರಗಣ್ಯರು. ಕಾವ್ಯ, ಹರಟೆ, ನಾಟಕ, ಕಾದಂಬರಿ, ಅನುವಾದ, ವಿಮರ್ಶೆ ಮುಂತಾದ ಹಲವು ಪ್ರಕಾರದ ಕನ್ನಡ ಸಾಹಿತ್ಯವನ್ನು ರಚನೆ ಮಾಡಿದವರು. ಇವರನ್ನು ಬಹಳ ಕಾಡಿದ ಕವಿಗಳೆಂದರೆ ಕುಮಾರವ್ಯಾಸ ಮತ್ತು ಬೇಂದ್ರೆ. ಈ ಕವಿಗಳ ಸಾಹಿತ್ಯ ಸಾಕುಬೇಕಾದಷ್ಟು ಓದಿ, ಸಾಹಿತ್ಯ ಸಮಯವನ್ನು ಒರೆಗೆ ಹಚ್ಚಿದವರು ಕುರ್ತಕೋಟಿ. ಸಾಹಿತ್ಯ ಸಂಗಾತಿ ವಿಮರ್ಶಾ ಕೃತಿಯ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದವರು. #vividlipilive #kirtinathkurkoti #punyasmarane
This stream is created with #PRISMLiveStudio